ಅರ್ಥ : ತಮ್ಮ ನಿತಂಬಗಳ ಮೇಲೆ ವಿಶ್ರಮಿಸುವ ಒಂದು ಬಗೆ
ಉದಾಹರಣೆ :
ಪ್ರಮುಖರೆಲ್ಲರೂ ಬಂದಿದ್ದು ಆಗಲೇ ಸಭೆಯಲ್ಲಿ ಕುಳಿತುಕೊಂಡಿದ್ದಾರೆ.
ಸಮಾನಾರ್ಥಕ : ಆಸೀನಗ್ರಸ್ತನಾಗು, ಆಸೀನಗ್ರಸ್ತರಾಗು, ಆಸೀನಗ್ರಸ್ತಳಾಗು, ಆಸೀನಗ್ರಸ್ತವಾಗು, ಆಸೀನನಾಗು, ಆಸೀನರಾಗು, ಆಸೀನಳಾಗು, ಆಸೀನವಾಗು, ಕುಳಿತುಕೊಳ್ಳು, ಕೂರು
ಇತರ ಭಾಷೆಗಳಿಗೆ ಅನುವಾದ :
शरीर का नीचेवाला आधा भाग किसी आधार पर टिकाकर या रखकर पट्ठों के बल स्थित होना।
मेहमान बैठकखाने में बैठे हैं।ಅರ್ಥ : ಯಾವುದಾದರು ಸ್ತ್ರೀಯ ಮನೆಯಲ್ಲಿ ಯಾವುದಾದರು ಪುರಷನು ಹೋಗಿ ಕುಳಿತುಕೊಳ್ಳುವುದು
ಉದಾಹರಣೆ :
ನವೀನನು ಶ್ಯಾಮಲಾನ ಮನೆಯಲ್ಲಿ ಕುಳಿತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಲ್ಲೋ ಒಂದು ಕಡೆ ಹೋಗಿ ಸ್ಥಿರವಾಗಿ ಕುಳಿತುಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ನ್ಯಾಯಾಲಯದಲ್ಲಿ ಕೆಲವು ವಕೀಲರು ಕುಳಿತುಕೊಂಡಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :