ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಳಿತುಕೊ ಪದದ ಅರ್ಥ ಮತ್ತು ಉದಾಹರಣೆಗಳು.

ಕುಳಿತುಕೊ   ಕ್ರಿಯಾಪದ

ಅರ್ಥ : ತಮ್ಮ ನಿತಂಬಗಳ ಮೇಲೆ ವಿಶ್ರಮಿಸುವ ಒಂದು ಬಗೆ

ಉದಾಹರಣೆ : ಪ್ರಮುಖರೆಲ್ಲರೂ ಬಂದಿದ್ದು ಆಗಲೇ ಸಭೆಯಲ್ಲಿ ಕುಳಿತುಕೊಂಡಿದ್ದಾರೆ.

ಸಮಾನಾರ್ಥಕ : ಆಸೀನಗ್ರಸ್ತನಾಗು, ಆಸೀನಗ್ರಸ್ತರಾಗು, ಆಸೀನಗ್ರಸ್ತಳಾಗು, ಆಸೀನಗ್ರಸ್ತವಾಗು, ಆಸೀನನಾಗು, ಆಸೀನರಾಗು, ಆಸೀನಳಾಗು, ಆಸೀನವಾಗು, ಕುಳಿತುಕೊಳ್ಳು, ಕೂರು


ಇತರ ಭಾಷೆಗಳಿಗೆ ಅನುವಾದ :

शरीर का नीचेवाला आधा भाग किसी आधार पर टिकाकर या रखकर पट्ठों के बल स्थित होना।

मेहमान बैठकखाने में बैठे हैं।
आसन ग्रहण करना, आसन लेना, आसीन होना, तशरीफ रखना, तशरीफ़ रखना, बिराजना, बैठना, विराजना

Be seated.

sit, sit down

ಅರ್ಥ : ಯಾವುದಾದರು ಸ್ತ್ರೀಯ ಮನೆಯಲ್ಲಿ ಯಾವುದಾದರು ಪುರಷನು ಹೋಗಿ ಕುಳಿತುಕೊಳ್ಳುವುದು

ಉದಾಹರಣೆ : ನವೀನನು ಶ್ಯಾಮಲಾನ ಮನೆಯಲ್ಲಿ ಕುಳಿತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

किसी स्त्री का किसी पुरुष के यहाँ जा रहना।

नाइन चिखुरी के घर बैठ गई।
बैठना

ಅರ್ಥ : ಯಲ್ಲೋ ಒಂದು ಕಡೆ ಹೋಗಿ ಸ್ಥಿರವಾಗಿ ಕುಳಿತುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ನ್ಯಾಯಾಲಯದಲ್ಲಿ ಕೆಲವು ವಕೀಲರು ಕುಳಿತುಕೊಂಡಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

किसी माँग की पूर्ति हेतु कहीं स्थिर होकर बैठ जाना।

कचहरी में कुछ वकील अनशन पर बैठे हैं।
बैठना