ಅರ್ಥ : ಹೊಲಿಗೆಯ ಕೂಲಿ ಹಣ
ಉದಾಹರಣೆ :
ದರ್ಜಿಯು ಬಟ್ಟೆಯನ್ನು ಹೊಲೆದ ಕೂಲಿ ನೂರು ರೂಪಾಯಿಗಳನ್ನು ಕೇಳುತ್ತಿದ್ದಾನೆ.
ಸಮಾನಾರ್ಥಕ : ಹೊಲಿಗೆ ಕೆಲಸದ ಹಣ, ಹೊಲಿಗೆಯ ಕೂಲಿ, ಹೊಲಿಯುವ ಕೆಲಸದ ಹಣ
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.