ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಟ್ಟು   ನಾಮಪದ

ಅರ್ಥ : ಕಾಳು,ಬೇಳೆಗಳ ಮೇಲಿನ ಸಿಪ್ಪೆ

ಉದಾಹರಣೆ : ಹಸು ಬೂಸಾ ತಿನ್ನುತ್ತಿದೆ

ಸಮಾನಾರ್ಥಕ : ಉಮಿ, ಜಳ್ಳು, ಬೂಸಾ


ಇತರ ಭಾಷೆಗಳಿಗೆ ಅನುವಾದ :

अनाज, दाने आदि के ऊपर का छिलका।

गाय भूसी खा रही है।
चापट, चोकर, तुष, तूसा, धान्यस्थि, भूसी

Material consisting of seed coverings and small pieces of stem or leaves that have been separated from the seeds.

chaff, husk, shuck, stalk, straw, stubble

ಅರ್ಥ : ಗೋಧಿ, ಭತ್ತ ಮುಂತಾದ ಧಾನ್ಯವನ್ನು ಬೀಸಿ ತೆಗೆದ ಸಿಪ್ಪೆ

ಉದಾಹರಣೆ : ಹಸುಗಳಿಗೆ ಹೊಟ್ಟು, ಭೂಸ ಮುಂತಾದವುಗಳನ್ನು ಸೇರಿಸಿ ತಿನ್ನಲು ಕೊಡುತ್ತಾರೆ.

ಸಮಾನಾರ್ಥಕ : ತವಡು


ಇತರ ಭಾಷೆಗಳಿಗೆ ಅನುವಾದ :

अनाज का चूर्ण।

पशुओं को चुन्नी, खली, भूसी आदि मिलकर खिलाया जाता है।
चुनी, चुन्नी

Broken husks of the seeds of cereal grains that are separated from the flour by sifting.

bran

ಅರ್ಥ : ಹಿಟ್ಟು ಮೊದಲಾದವುಗಳನ್ನು ಸೋಸಿದ ಮೇಲೆ ಜರಡಿಯಲ್ಲಿ ಉಳಿಯುವಂತಹ ಶೇಷ ವಸ್ತು

ಉದಾಹರಣೆ : ಅವರು ಹೊಟ್ಟನ್ನು ಕಸಬುಟ್ಟಿಗೆ ಹಾಕಿದರು.

ಸಮಾನಾರ್ಥಕ : ತೌಡು


ಇತರ ಭಾಷೆಗಳಿಗೆ ಅನುವಾದ :

आटे आदि को चालने के बाद चलनी में बचा शेष वस्तु।

उसने चालन को कचरे में डाल दिया।
चालन

ಅರ್ಥ : ತಲೆಯ ಚರ್ಮದ ಮೇಲ್ಭಾಗದ ತೆಳುವಾದ ತೊಗಲು ಅಥವಾ ಪದರು ಅದು ತುಂಬಾ ಚಿಕ್ಕ ಚಿಕ್ಕ ಚೂರುಗಳ ರೂಪದಲ್ಲಿ ಹೊರಬರುತ್ತದೆ

ಉದಾಹರಣೆ : ತಲೆಹೊಟ್ಟನ್ನು ಹೊಗಲಾಡಿಸಲು ಜನರು ತಲೆಗೆ ಮೊಸರು, ನಿಂಬೆಹಣ್ಣು, ಮೊಟ್ಟೆ ಮೊದಲಾದವುಗಳನ್ನು ಹಾಗುತ್ತಾರೆ.

ಸಮಾನಾರ್ಥಕ : ತಲೆ ಹೊಟ್ಟು, ತಲೆ-ಹೊಟ್ಟು, ತಲೆಹೊಟ್ಟು


ಇತರ ಭಾಷೆಗಳಿಗೆ ಅನುವಾದ :

सिर के चमड़े के ऊपर की वह पतली झिल्ली जो बहुत छोटे टुकड़ों के रूप में फट या कटकर निकलती है।

रूसी हटाने के लिए लोग सिर पर दही,अंडा,नीबू आदि लगाते हैं।
डैंड्रफ, डैंड्रफ़, डैन्ड्रफ, डैन्ड्रफ़, रुसी, रूसी

Loose scales shed from the scalp.

I could see the dandruff on her shoulders.
dandruff