ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೇನು ಪದದ ಅರ್ಥ ಮತ್ತು ಉದಾಹರಣೆಗಳು.

ಹೇನು   ನಾಮಪದ

ಅರ್ಥ : ತಲೆಯ ಕೂದಲಿಗೆ ಹತ್ತುವ ಕ್ರಿಮಿ

ಉದಾಹರಣೆ : ಹೇನುಗಳನ್ನು ನಿಯಂತ್ರಿಸಲು ನಿಯಮಿತವಾಗಿ ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಸಮಾನಾರ್ಥಕ : ಯೂಕ


ಇತರ ಭಾಷೆಗಳಿಗೆ ಅನುವಾದ :

सिर के बालों में होने वाला एक स्वेदज कीड़ा।

जूँ से बचने के लिए नियमित रूप से बाल साफ करना चाहिए।
उत्कुण, किटिभ, केशकीट, जूँ, जूँआ, ढील, दिंक, नारू, यूक, यूका

Wingless usually flattened bloodsucking insect parasitic on warm-blooded animals.

louse, sucking louse