ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಡಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೆಡಿಗೆ   ನಾಮಪದ

ಅರ್ಥ : ಬಿದಿರು ಅಥವಾ ಬೆತ್ತದ ಬುಟ್ಟಿ

ಉದಾಹರಣೆ : ಹಾವು ಹಿಡಿಯುವವನು ಹೆಡಿಗೆಯಿಂದ ಹಾವನ್ನು ತೆಗೆದನು.

ಸಮಾನಾರ್ಥಕ : ದೊಡ್ಡ ಬುಟ್ಟಿ


ಇತರ ಭಾಷೆಗಳಿಗೆ ಅನುವಾದ :

छोटा पिटारा।

सँपेरे ने पिटारी में से साँप निकाला।
झँपिया, झपिया, झाँपी, पिटारी

ಅರ್ಥ : ಬಿದಿರು ಮೊದಲಾದವುಗಳಿಂದ ಮಾಡಿರುವಂತಹ ಮುಚ್ಚುಳವುಳ್ಳ ಬುಟ್ಟಿ

ಉದಾಹರಣೆ : ಮುಚ್ಚುಳವುಳ್ಳ ಬುಟ್ಟಿ ಅಥವಾ ಹೆಡಿಗೆಯಲ್ಲಿ ಹಾವಿದೆ.

ಸಮಾನಾರ್ಥಕ : ಮುಚ್ಚುಳವುಳ್ಳ ಬುಟ್ಟಿ


ಇತರ ಭಾಷೆಗಳಿಗೆ ಅನುವಾದ :

बाँस आदि की पट्टियों से बना हुआ एक ढक्कनदार पात्र।

पिटारे में साँप बंद है।
पिटक, पिटारा, पेटारा

A basket usually with a cover.

hamper