ಅರ್ಥ : ಕಡಿಮೆ ವಯಸ್ಸಿನ ಪುರುಷ, ವಿಶೇಷಕರವಾಗಿ ಅವಿವಾಹಿತ
ಉದಾಹರಣೆ :
ಮೈದಾನದಲ್ಲಿ ಹುಡುಗರು ಕ್ರಿಕೆಡ್ ಆಟವಾಡುತ್ತಿದ್ದಾರೆ.
ಸಮಾನಾರ್ಥಕ : ಎಳೆಯ ವಯಸ್ಸಿನವನು, ಗಂಡು ಸಂತಾನ, ಪುತ್ರ, ಬಾಲಕ
ಇತರ ಭಾಷೆಗಳಿಗೆ ಅನುವಾದ :
A youthful male person.
The baby was a boy.ಅರ್ಥ : ಗಂಡುಸಂತಾನ
ಉದಾಹರಣೆ :
ಕೃಷ್ಣ ವಸುದೇವನ ಮಗಪ್ರಪಂಚದಲ್ಲಿ ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ.
ಸಮಾನಾರ್ಥಕ : ಕಿಶೋರ, ಕುಮಾರ, ಗಂಡುಸಂತಾನ, ಚಿರಂಜೀವಿ, ತನುಜ, ಪುತ್ರ, ಮಗ
ಇತರ ಭಾಷೆಗಳಿಗೆ ಅನುವಾದ :
नर संतान।
कृष्ण वसुदेव के पुत्र थे।ಅರ್ಥ : ಒಬ್ಬ ಚಿಕ್ಕ ಹುಡುಗವನ್ನು ಕೆಲಸದನಾಗಿ ಇರುಸಿಕೊಂಡು ಕೆಲಸ ಮಾಡಿಸುವುದು
ಉದಾಹರಣೆ :
ಅಂಗಡಿಯವರನು ಹುಡುಗನ ಕೈಯಲ್ಲಿ ಟೀ ಕೊಟ್ಟು ಬರಲು ಕೆಳಗಿನ ಕಚೇರಿಗೆ ಕಳುಹಿಸಿದ.
ಇತರ ಭಾಷೆಗಳಿಗೆ ಅನುವಾದ :