ಅರ್ಥ : ಹಿಂಧೂಗಳ ಪ್ರಕಾರ ಸೃಷ್ಟಿಯನ್ನು ಪಾಲನೆ ಮಾಡುತ್ತಿರುವುದು ಒಬ್ಬನೇ ದೇವರು
ಉದಾಹರಣೆ :
ರಾಮ ಮತ್ತು ಕೃಷ್ಣ ವಿಷ್ಣುವಿನ ಅವತಾರ.
ಸಮಾನಾರ್ಥಕ : ಅಂಬರೀಷ, ಅಕ್ಷರ, ಅನೀಶ, ಅವರಪ್ರಭು, ಅಸುರಾರಿ, ಇಂದಿರ ರಮಣ, ಋಷಿಕೇಶ, ಕಮಲನಾಥ, ಕಮಲನಾಭ, ಕಮಲನಾಭಿ, ಕಮಲಪತಿ, ಕಮಲೇಶ, ಕಮಲೇಶ್ವರ, ಕೈಟಭಾರಿ, ಖಗಸನ, ಗಜಾಧರ, ಗರುಡಗಾಮಿ, ಗರುಡದ್ವಜ, ಗೋವಿಂದ, ಚಕ್ರಧರ, ಚಕ್ರಪಾಣಿ, ಚಕ್ರೇಶ್ವರ, ಜಗದೇಶ, ಜಗನಾಥ, ಜರ್ನಾಧನ, ಜ್ಞಾನೇಶ್ವರ, ತ್ರಿಲೋಕನಾಥ, ತ್ರಿಲೋಕೇಶ, ದನ್ವಿ, ದಮೋದರ, ದೇವೇಶ್ವರ, ನಾರಾಯಣ, ಪುಂಡರೀಕಾಕ್ಷ, ಬಾಣಾರಿ, ಮಹಾಕ್ಷ, ಮಹಾನಾರಾಯಣ, ಮಹಾಭಾಗ, ಮಹೇಂದ್ರ, ರತ್ನನಾಭ, ರಮಾಕಾಂತ, ರಮಾಪತಿ, ರಮೇಶ, ಲಕ್ಷ್ಮಿಕಾಂತ, ವಂಶ, ವಸುದಾದರ, ವಾಸು, ವಿಭು, ವಿಶ್ವಕಾಯ, ವಿಶ್ವಗರ್ಭ, ವಿಶ್ವಧರ, ವಿಶ್ವನಾಭ, ವಿಶ್ವಪ್ರಭೋದ, ವಿಶ್ವಬಾಹು, ವಿಶ್ವಾಂಭರ, ವಿಷ್ಣು, ವೀರಬಾಹು, ಶಂತಾನಂದ, ಶಾಂರಂಗಪಾಣಿ, ಶ್ರೀಕಾಂತ, ಶ್ರೀನಿವಾಸ, ಶ್ರೀರಮಣ, ಶ್ರೀಷ, ಸತ್ಯನಾರಾಯಣ, ಸರ್ವೇಸ್ವರ, ಸಹಸ್ತಚಿತ್ತ, ಸಹಸ್ರಚರಣ, ಸಾರಂಗಪಾಣಿ, ಸುಪ್ರಸಾದ, ಸುರೇಶ, ಸ್ವರ್ಣಬಿಂದು, ಹರಿ, ಹಿರಣ್ಯಕೇಶ
ಇತರ ಭಾಷೆಗಳಿಗೆ ಅನುವಾದ :
हिन्दुओं के एक प्रमुख देवता जो सृष्टि का पालन करने वाले माने जाते हैं।
राम और कृष्ण विष्णु के ही अवतार हैं।The sustainer. A Hindu divinity worshipped as the preserver of worlds.
vishnuಅರ್ಥ : ಹಿಂದೂಗಳು ಒಬ್ಬ ದೇವನು ಸೃಷ್ಟಿಯನ್ನು ನಿರ್ಮಿಸಿದ್ದಾರೆಂದು ನಂಬಿರುವರು
ಉದಾಹರಣೆ :
ನಾರದ ಬ್ರಹ್ಮನ ವರ ಪುತ್ರ.
ಸಮಾನಾರ್ಥಕ : ಅಂಬುಜೋದ್ಭವ, ಅಂಬುರುಹಾಸನ, ಅಜ, ಅನಂತ, ಅರವಿಂದಯೋನಿ, ಅಷ್ಟಕರ್ಣ, ಆತ್ಮ-ಯೋನಿ, ಆತ್ಮಭೂ, ಆತ್ಮಸಮುದ್ಭವ, ಆದ್ಯಕವಿ, ಆರೋನಿಜ, ಜಗತ್ ಯೋನಿ, ಜಗದ್ದಾತ, ದಾತ, ದ್ರುಹಿಣ, ಧಾತೃ, ಪರಬ್ರಹ್ಮ, ಪರಮೇಷ್ಟ, ಪಿತಾಮಹ, ಪ್ರಜಾಪತಿ, ಬ್ರಹ್ಮ, ಬ್ರಹ್ಮದೇವ, ಮಂಜುಪಾಣಿ, ವಸುನೀತ, ವಿಧಾತ, ವಿಧು, ವಿರಿಚನ್ನ, ವೇದ, ವೇದೀಶ, ವೇದೇಶ್ವರ, ಶಂಭು, ಶತದಕಾಸನ, ಶಾಂತನಾಂದ, ಸಲೀಲ ಯೋನಿ, ಸಲೀಲ-ಯೋನಿ, ಸಲೀಲಯೋನಿ, ಸೃಷ್ಟಿಕರ್ತ, ಸ್ಥಿರ, ಸ್ವಾರಾಜ್ಯಂ ಸಂಸಧಿರೋಡ, ಹಂಸರೂಢ, ಹಂಸವಾಹನ, ಹೆಮಕುಕ್ಷಿ, ಹೇಮಾಂಗ, ಹೇಮಾಂಗ ಹೊಂಬಸಿರ ಸ್ವಯಂಭೂ
ಇತರ ಭಾಷೆಗಳಿಗೆ ಅನುವಾದ :
हिन्दुओं के एक देवता जो सृष्टि के सृजक माने जाते हैं।
नारद ब्रह्मा के वरद पुत्र हैं।The Creator. One of the three major deities in the later Hindu pantheon.
brahma