ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆಶ್ಚರ್ಯ ಅಥವಾ ತುಂಬಾ ಸಂತೋಷದ ಸ್ಥಿತಿ ಅಥವಾ ಉದ್ವೇಗಕ್ಕೆ ಒಳಗಾದ ಕಾರಣ ಶರೀರ ಅಥವಾ ಅಂಗಗಳು ಅಲುಗಾಡಲು ಪ್ರಾರಂಭಿಸುವ ಪ್ರಕ್ರಿಯೆ
ಉದಾಹರಣೆ : ಕೋಣೆಯಲ್ಲಿ ಹಾವನ್ನು ನೋಡಿದ ಅವನು ಹಾರಾಡಿದ.
ಸಮಾನಾರ್ಥಕ : ಕುಣಿದಾಡು, ನೆಗದಾಡು
ಇತರ ಭಾಷೆಗಳಿಗೆ ಅನುವಾದ :हिन्दी English
सहसा चकित होने अथवा बहुत अधिक प्रसन्न होने की दशा में या आवेग आदि के कारण शरीर या उसके अंगों का आधार पर से हिलकर कुछ ऊपर उठना।
Move or jump suddenly, as if in surprise or alarm.
ಅರ್ಥ : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ
ಉದಾಹರಣೆ : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.
ಸಮಾನಾರ್ಥಕ : ಅಳ್ಳಾಡು, ತೂಗಾಡು, ತೂರಾಡು, ನೇತಾಡು
अपने स्थान पर कुछ इधर-उधर होना।
Move back and forth or sideways.
ಅರ್ಥ : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು
ಉದಾಹರಣೆ : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.
ಸಮಾನಾರ್ಥಕ : ಓಡಾಡು, ಸುತ್ತಾಡು, ಸುಳಿದಾಡು
ಇತರ ಭಾಷೆಗಳಿಗೆ ಅನುವಾದ :हिन्दी
किसी वस्तु आदि के आस-पास चक्कर काटना।
ಅರ್ಥ : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು
ಉದಾಹರಣೆ : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.
ಸಮಾನಾರ್ಥಕ : ಹಾರು
हवा से इधर-उधर हो जाना।
Be dispersed or disseminated.
ಸ್ಥಾಪನೆ