ಅರ್ಥ : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು
ಉದಾಹರಣೆ :
ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೆಚ್ಚು ಸಮಯದವರೆಗೂ ಖಾದ್ಯ ಪದಾರ್ಥಗಳು ಹಾಗೆ ಬಿಟ್ಟಿರುವ ಕಾರಣ ಅದು ಹಳಸಿ ಕೆಟ್ಟ ವಾಸನೆ ಬರುವ ಪ್ರಕ್ರಿಯೆ
ಉದಾಹರಣೆ :
ಈ ಊಟ ಹಳಸಿ ಹೋಗಿದೆ.
ಸಮಾನಾರ್ಥಕ : ಕೆಟ್ಟು ಹೋಗು
ಇತರ ಭಾಷೆಗಳಿಗೆ ಅನುವಾದ :
अधिक समय तक पड़ा रहने के कारण किसी खाद्य पदार्थ का दुर्गंधयुक्त और कसैला होना।
यह भोजन भकसा गया है।ಅರ್ಥ : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ
ಉದಾಹರಣೆ :
ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.
ಇತರ ಭಾಷೆಗಳಿಗೆ ಅನುವಾದ :
किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।
फल, सब्जियाँ आदि जल्दी सड़ती हैं।ಅರ್ಥ : ಹಳಸಿದ ಆಹಾರ
ಉದಾಹರಣೆ :
ಈ ಅಡುಗೆ ಹಳಸಿದೆ.
ಸಮಾನಾರ್ಥಕ : ಕೆಟ್ಟುಹೋಗು, ಕೆಡು, ಹಾಳಾಗು
ಇತರ ಭಾಷೆಗಳಿಗೆ ಅನುವಾದ :