ಅರ್ಥ : ಯಾವುದೋ ಒಂದರ ಪಾತಳಿ ಅಥವಾ ಮೇಲ್ಭಾಗ ಸರಿಸಮನಾಗಿ ಇರುವುದು ಅಥವಾ ಮೇಲೆ-ಕೆಳಗೆ ಇಲ್ಲ
ಉದಾಹರಣೆ :
ಸಮತಟ್ಟಾದ ಭೂಮಿಯಲ್ಲಿ ಬೆಳೆ ಚನ್ನಾಗಿ ಬರುತ್ತದೆ.
ಸಮಾನಾರ್ಥಕ : ಸಮತಟ್ಟಾದ, ಸಮತಟ್ಟಾದಂತ, ಸಮತಟ್ಟಾದಂತಹ, ಸಮಭೂಮಿ, ಸಮಭೂಮಿಯಂತ, ಸಮಭೂಮಿಯಂತಹ, ಸಮಮಾಡಿದ, ಸಮಮಾಡಿದಂತ, ಸಮಮಾಡಿದಂತಹ, ಸಮವಾಗಿರುವ, ಸಮವಾಗಿರುವಂತ, ಸಮವಾಗಿರುವಂತಹ, ಹದ ಮಾಡಿದ, ಹದ ಮಾಡಿದಂತಹ
ಇತರ ಭಾಷೆಗಳಿಗೆ ಅನುವಾದ :