ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಂಬಲಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹಂಬಲಿಸು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತು ಕಳೆದು ಹೋದ್ದರಿಂದ ದುಃಖ ಸಹಿಸಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಈ ನಾಡಿನಲ್ಲಿ ಹೆಚ್ಚಾಗಿ ಜನರು ಮೂಲಭೂತ ಸೌಕರ್ಯಕ್ಕಾಗಿ ಹಂಬಲಿಸುತ್ತಿದ್ದಾರೆ.

ಸಮಾನಾರ್ಥಕ : ಆಸೆ ಪಡು, ಹಾತೊರೆ


ಇತರ ಭಾಷೆಗಳಿಗೆ ಅನುವಾದ :

किसी पदार्थ को पाने की लगातार तीव्र इच्छा करना तथा उसके अभाव में दुख सहना।

इस मुल्क में अधिकांश जनता मूलभूत जरुरतों के लिए तरस रही है।
तरसना, हड़कना, हुड़कना

Desire strongly or persistently.

hanker, long, yearn

ಅರ್ಥ : ಯಾವುದನ್ನಾದರೂ ತೀವ್ರವಾಗಿ ಬಯಸು ಅಥವಾ ಅನುಚಿತ ಆಸೆ ವ್ಯಕ್ತಪಡಿಸು

ಉದಾಹರಣೆ : ಅವನು ತನ್ನ ಅಣ್ಣನ ಆಸ್ತಿಯನ್ನು ಪಡೆಯಲು ಹಾತೊರೆಯುತ್ತಿದ್ದನು.

ಸಮಾನಾರ್ಥಕ : ಆತುರಗೊಳ್ಳು, ಕಟ್ಟಾಸೆಯಾಗು, ಕಾತುರನಾಗು, ಪ್ರಬಲ ಇಚ್ಚಿಸು, ಹಾತೊರೆ


ಇತರ ಭಾಷೆಗಳಿಗೆ ಅನುವಾದ :

कुछ पाने की तीव्र और अनुचित इच्छा करना।

वह अपने भाई की संपत्ति पाने के लिए ललच रहा है।
ललकना, ललचना, लहकना, लालसा करना

Have a desire for something or someone who is not present.

She ached for a cigarette.
I am pining for my lover.
ache, languish, pine, yearn, yen