ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಾವಲಂಬನೆ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಾವಲಂಬನೆ   ನಾಮಪದ

ಅರ್ಥ : ತನ್ನ ಸ್ವಂತದ ಶಕ್ತಿಯ ಮೂಲಕ ಏನನ್ನಾದರೂ ಮಾಡುವುದು ಅಥವಾ ಬೇರೆ ಯಾರನ್ನೂ ಆಶ್ರಯಿಸದೆ ಸ್ವಂತದ ದುಡಿಮೆ ಅಥವಾ ಸ್ವಂತದ ಯೋಚನೆಯ ಮೂಲಕ ಬದುಕುವ ಸ್ಥಿತಿ

ಉದಾಹರಣೆ : ಮಹಿಳೆಯರಿಗೆ ಇಂದು ಸ್ವಾವಲಂಬನೆ ಅಗತ್ಯ.


ಇತರ ಭಾಷೆಗಳಿಗೆ ಅನುವಾದ :

अपने ही भरोसे रहकर और अपने बल पर काम करने की क्रिया।

प्रारंभिक शिक्षा के साथ ही बच्चों को स्वावलंबन की शिक्षा देनी चाहिए।
स्वावलंबन, स्वावलम्बन

The act of helping or improving yourself without relying on anyone else.

self-help