ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೇನಾರಚನೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೇನಾರಚನೆ   ನಾಮಪದ

ಅರ್ಥ : ಹಿಂದಿನ ಕಾಲದ ಯುದ್ಧದಲ್ಲಿ ಯಾರೋ ವ್ಯಕ್ತಿ ಅಥವಾ ವಸ್ತುವನ್ನು ರಕ್ಷಿಸಲು ನಿರ್ಮಿಸುತ್ತಿದ್ದ ಒಂದು ಪ್ರಕಾರದ ವ್ಯುಹ

ಉದಾಹರಣೆ : ಮಹಾಭಾರದ ಯುದ್ಧದಲ್ಲಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಬಂದಿಸಿ ಮೋಸದಿಂದ ಸಾಯಿಸಿದರು.

ಸಮಾನಾರ್ಥಕ : ಚಕ್ರವ್ಯೂಹ


ಇತರ ಭಾಷೆಗಳಿಗೆ ಅನುವಾದ :

प्राचीनकाल के युद्ध में किसी व्यक्ति या वस्तु की रक्षा के लिए की जानेवाली एक प्रकार की मोरचेबंदी।

महाभारत के युद्ध में अभिमन्यु को चक्रव्यूह में छल से मारा गया था।
चक्रव्यूह