ಅರ್ಥ : ಗ್ರಂಥಗಳು, ವೃತ್ತಪತ್ರಿಕೆಗಳು, ಪತ್ರವ್ಯವಹಾರ, ನಾಟಕಗಳು, ಚಿತ್ರಗಳು ಮೊದಲಾದವನ್ನು ಅಶ್ಲೀಲತೆ, ದೇಶದ್ರೋಹ ಮೊದಲಾದವುಗಳ ಕಾರಣಗಳಿಗಾಗಿ ಭಾಗಶಃ ಇಲ್ಲವೆ ಪೂರ್ತಿಯಾಗಿ ರದ್ದು ಮಾಡುವ ತೆಗೆದು ಹಾಕುವ ವ್ಯವಸ್ಥೆ
ಉದಾಹರಣೆ :
ಸಲ್ಮಾನ್ ರಶೀದೀಯವರ ಪುಸ್ತಕದ ಮೇಲೆ ಸೆನ್ಸರನ್ನು ವಿಧಿಸಲಾಯಿತು.
ಇತರ ಭಾಷೆಗಳಿಗೆ ಅನುವಾದ :
सिनेमा या पत्र-पत्रिका आदि के वितरण पर लगाई जानेवाली रोक।
सलमान रश्दी की पुस्तक सेटेनिक वरसेस पर सेंसर लगी थी।