ಅರ್ಥ : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು
ಉದಾಹರಣೆ :
ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.
ಸಮಾನಾರ್ಥಕ : ಅನುಕೂಲತೆ, ಸರಳ, ಸವಲತ್ತು, ಸುಲಭ, ಸೌಕರ್ಯ, ಸೌಲಭ್ಯ
ಇತರ ಭಾಷೆಗಳಿಗೆ ಅನುವಾದ :
Freedom from difficulty or hardship or effort.
He rose through the ranks with apparent ease.ಅರ್ಥ : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ
ಉದಾಹರಣೆ :
ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
A feeling of extreme pleasure or satisfaction.
His delight to see her was obvious to all.ಅರ್ಥ : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ
ಉದಾಹರಣೆ :
ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.
ಸಮಾನಾರ್ಥಕ : ನೆಮ್ಮದಿ, ನೆಮ್ಮದಿ-ಸುಖ, ವಿಲಾಸ, ಸುಖ-ನೆಮ್ಮದಿ
ಇತರ ಭಾಷೆಗಳಿಗೆ ಅನುವಾದ :