ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಕ್ಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಕ್ಷಿ   ನಾಮಪದ

ಅರ್ಥ : ಯಾವುದಾದರೂ ವಿವಾದದಲ್ಲಿ ತನಗೆ ಗೊತ್ತಿರುವ ಅಥವಾ ನೋಡಿರುವ ವಿಷಯವನ್ನು ಹೇಳುವವ

ಉದಾಹರಣೆ : ನ್ಯಾಯಾಲಯದಲ್ಲಿ ಪ್ರತಿವಾದಿಯು ಸುಳ್ಳು ಸಾಕ್ಷಿಯನ್ನು ಕರೆತಂದಿದ್ದ.


ಇತರ ಭಾಷೆಗಳಿಗೆ ಅನುವಾದ :

वह जो किसी विवाद के विषय में अपनी जानकारी बतलाए।

इस मामले में प्रतिवादी ने झूठे गवाह पेश किए।
गवाह, शाहिद, साक्षी, साखि, साखी

(law) a person who testifies under oath in a court of law.

witness

ಅರ್ಥ : ವ್ಯಕ್ತಿ ಯಾವುದಾದರು ಘಟನೆಯನ್ನು ತನ್ನ ಕಣ್ಣಾರೆ ನೋಡಿರುವಂತಹದ್ದು

ಉದಾಹರಣೆ : ಪೊಲೀಸರು ಈ ಸಾವಿನ ಹಿನ್ನೆಲೆಯಲ್ಲಿ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನೆಡೆಸುತ್ತಿದ್ದಾರೆ.

ಸಮಾನಾರ್ಥಕ : ಕಣ್ಣಾರೆ ಕಂಡ, ಪ್ರತ್ಯಕ್ಷ ಕಂಡ, ಪ್ರತ್ಯಕ್ಷದರ್ಶಿ


ಇತರ ಭಾಷೆಗಳಿಗೆ ಅನುವಾದ :

वह जिसने कोई घटना अपनी आँखों से देखी हो।

पुलिस इस हत्या के सिलसिले में प्रत्यक्षदर्शियों से पूछताछ कर रही है।
अनुभावी, गवाह, चश्मदीद, चश्मदीद गवाह, प्रत्यक्षदर्शी, साक्षी, साखि, साखी

Someone who sees an event and reports what happened.

informant, witness, witnesser

ಅರ್ಥ : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು

ಉದಾಹರಣೆ : ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.

ಸಮಾನಾರ್ಥಕ : ಆಧಾರ, ಪುರಾವೆ, ಪ್ರಮಾಣ, ಸಾಕ್ಷ್ಯ, ಸ್ಥಿರತ್ವ


ಇತರ ಭಾಷೆಗಳಿಗೆ ಅನುವಾದ :

वह कथन या तत्व जिससे कोई बात सिद्ध हो।

सबूत न मिलने के कारण अपराधी बरी हो गया।
इजहार, इज़हार, उपपत्ति, तसदीक, तसदीक़, तस्दीक, तस्दीक़, प्रमाण, शहादत, सबूत, साक्ष्य, सुबूत

Any factual evidence that helps to establish the truth of something.

If you have any proof for what you say, now is the time to produce it.
cogent evidence, proof

ಅರ್ಥ : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ

ಉದಾಹರಣೆ : ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.

ಸಮಾನಾರ್ಥಕ : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಮರ್ಥನೆ, ಸಾಕ್ಷ್ಯ


ಇತರ ಭಾಷೆಗಳಿಗೆ ಅನುವಾದ :

किसी घटना आदि के बारे में किसी के सामने यह कहने की क्रिया कि हाँ, ऐसा ही हुआ या नहीं हुआ है या ऐसा है या नहीं है।

आज-कल लोग पैसे के लिए झूठी गवाही भी देने लगे हैं।
इजहार, इज़हार, गवाही, तसदीक, तसदीक़, तस्दीक, तस्दीक़, शहादत, साक्षिता, साक्ष्य, साख

Testimony by word or deed to your religious faith.

witness

ಅರ್ಥ : ಯಾವುದಾದರೂ ಒಂದು ನಿರ್ದಿಷ್ಟ ವಿಷಯಗಳನ್ನು ಸತ್ಯವೆಂದು ಸಾಧಿಸಿ ತೋರಿಸಲು ಅತ್ಯಗತ್ಯವಾದ ವಿಷಯ

ಉದಾಹರಣೆ : ನೀವು ಯಾವ ಆಧಾರದ ಮೇಲೆ ನನ್ನನ್ನು ಅಪರಾಧಿ ಎಂದು ಪರಿಗಣಿಸುವಿರಿ.

ಸಮಾನಾರ್ಥಕ : ಆಧಾರ, ಪುರಾವೆ, ರುಜುವಾತು, ಸಾಕ್ಷಾಆಧಾರಗಳು


ಇತರ ಭಾಷೆಗಳಿಗೆ ಅನುವಾದ :

वह अंतर्निहित मूलभूत पूर्वानुमान जो किसी बात के स्पष्टीकरण के लिए आवश्यक हो।

आप मुझे किस आधार पर ऐसा कह रहे हैं।
आधार

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork