ಅರ್ಥ : ಪೂರ್ಣವಾದ ಅಧಿಕಾರ ಮತ್ತು ಹಕ್ಕು ಬಾಧ್ಯತೆಯನ್ನು ಹೊಂದಿರುವವನು
ಉದಾಹರಣೆ :
ಶೆಟ್ಟಿ ದೀನನಾಥನು ಈ ಸಂಸ್ಥೆಯ ಸರ್ವಾಧಿಕಾರಿ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ದೊಡ್ಡ ರಜ್ಯದ ಅಧೀನದಲ್ಲಿ ಹಲವಾರು ದೇಶವಿದ್ದು ಮತ್ತು ಅದನ್ನು ಆಳಲು ಒಬ್ಬ ರಾಜ ನಿರುವನು
ಉದಾಹರಣೆ :
ರಾಜ ಅಶೋಕನು ತನ್ನ ಸಮ್ರಾಜ್ಯವನ್ನು ಹಲವಾರು ರಾಜ್ಯದ ವರೆಗೂ ವಿಸ್ತರವಾಗಿತ್ತು
ಸಮಾನಾರ್ಥಕ : ಚಕ್ರಾಧಿಪತ್ಯ, ಸಮ್ರಾಜ್ಯ
ಇತರ ಭಾಷೆಗಳಿಗೆ ಅನುವಾದ :
वह बड़ा राज्य जिसके अधीन बहुत से देश हों और जिस पर किसी एक सम्राट का शासन हो।
सम्राट अशोक का साम्राज्य बहुत विस्तृत था।