ಅರ್ಥ : ಉಗುರಿನಿಂದ ಹಿಡಿದು ಶಿಖೆಯ ವರೆಗೂ
ಉದಾಹರಣೆ :
ವಿದ್ಯಾಪತಿಗಳು ಪದ್ಯಗಳಲ್ಲಿ ನಾಯಕಿಗಳ ಸರ್ವಾಂಗವನ್ನು ವರ್ಣನೆ ಮಾಡಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ಅಂಗವಿಕಲನಲ್ಲವೋ
ಉದಾಹರಣೆ :
ಸರ್ವಾಂಗವೂ ಇರುವ ವ್ಯಕ್ತಿ ವಿಕಲಚೇತನನಂತೆ ನಾಟಕ ಮಾಡುತ್ತಿದ್ದಾನೆ.
ಸಮಾನಾರ್ಥಕ : ಅಂಗವಿಕಲನಲ್ಲದ, ಅಂಗವಿಕಲನಲ್ಲದಂತ, ಅಂಗವಿಕಲನಲ್ಲದಂತಹ, ಪೂರ್ಣಕಾಯ, ಪೂರ್ಣಕಾಯವಾದ, ಪೂರ್ಣಕಾಯವಾದಂತ, ಪೂರ್ಣಕಾಯವಾದಂತಹ, ವಿಕಲಚೇತನವಲ್ಲದ, ವಿಕಲಚೇತನವಲ್ಲದಂತ, ವಿಕಲಚೇತನವಲ್ಲದಂತಹ, ಸಕಲಾಂಗ
ಇತರ ಭಾಷೆಗಳಿಗೆ ಅನುವಾದ :