ಅರ್ಥ : ದರ್ಮ ಅಥವಾ ಅದ್ಯಾತ್ಮದ ಬಗೆಗೆ ಚಿಂತನ ಮಂತನ ನಡೆಸುವ ಒಂದು ಸಮಾನಾಸಕ್ತರ ಗುಂಪು ಅಥವಾ ಅಂತವರ ಸಭೆ
ಉದಾಹರಣೆ :
ಅವನು ಸತ್ಸಂಗದಲ್ಲಿ ಅದ್ಯಾತ್ಮದ ಬಗ್ಗೆ ಚರ್ಚೆ ಮಾಡುತ್ತಾನೆ.
ಸಮಾನಾರ್ಥಕ : ಸತ್ಸಮಾಗಮ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಳ್ಳೆಯವರ ಅಥವಾ ಸಜ್ಜನರ ಸಹವಾಸ ಮಾಡುವುದು
ಉದಾಹರಣೆ :
ಸಜ್ಜನರ_ಸಂಗ ಮಾಡುತ್ತಿದ್ದರೆ ನೈತಿಕತೆ ವಿಕಾಸವಾಗುತ್ತದೆ.
ಸಮಾನಾರ್ಥಕ : ಸಜ್ಜನರ ಸಂಗ, ಸಜ್ಜನರ ಸಹವಾಸ
ಇತರ ಭಾಷೆಗಳಿಗೆ ಅನುವಾದ :