ಅರ್ಥ : ಮಂತ್ರಿಯ ಕಾರ್ಯಾಲಯ ಅಥವಾ ವಿಭಾಗ
ಉದಾಹರಣೆ :
ಮಂತ್ರಿಗಳು ಮಂತ್ರಿಮಂಡಲಕ್ಕೆ ಹೋಗಿದ್ದಾರೆ.
ಸಮಾನಾರ್ಥಕ : ಮಂತ್ರಿ ಮಂಡಲ, ಮಂತ್ರಿ-ಮಂಡಲ, ಮಂತ್ರಿಮಂಡಲ, ಸಚಿವ ಸಂಪುಟ, ಸಚಿವ-ಸಂಪುಡ, ಸಚಿವಸಂಪುಟ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ದೇಶ, ರಾಜ್ಯ, ಸಂಸ್ಥೆ ಮೊದಲಾದವುಗಳ ಮಂತ್ರಿಗಳ ಸಮೂಹ
ಉದಾಹರಣೆ :
ಮಂತ್ರಿಮಂಡಲದಲ್ಲಿ ಪ್ರಧಾನಮಂತ್ರಿಗಳ ಸ್ಥಾನ ಸರ್ವೋಚ್ಛವಾಗಿರುತ್ತದೆ.
ಸಮಾನಾರ್ಥಕ : ಕ್ಯಾಬಿನೆಟ್, ಮಂತ್ರಿ ಪರಿಷತ್ತು, ಮಂತ್ರಿ ಮಂಡಲ, ಮಂತ್ರಿ-ಪರಿಷತ್ತು, ಮಂತ್ರಿ-ಮಂಡಲ, ಮಂತ್ರಿಪರಿಷತ್ತು, ಮಂತ್ರಿಮಂಡಲ, ಸಚಿವ ಸಂಪುಟ
ಇತರ ಭಾಷೆಗಳಿಗೆ ಅನುವಾದ :
किसी देश, राज्य, संस्था आदि के मंत्रियों का समूह।
मंत्रिमंडल में प्रधानमंत्री का स्थान सर्वोच्च होता है।Persons appointed by a head of state to head executive departments of government and act as official advisers.
cabinetಅರ್ಥ : ಆ ಭವನ ರಾಜ್ಯ, ಪ್ರಾಂತ್ಯ ಸರಕಾರ ಅಥವಾ ಯಾವುದಾದರು ದೊಡ್ಡ ಸಂಸ್ಥಾನದ ಸಚಿವರು, ಮಂತ್ರಿಗಳು ಮತ್ತು ವಿಭಾಗೀಯ ಅಧಿಕಾರಿಗಳ ಪ್ರಧಾನ ಕಾರ್ಯಾಲಯ
ಉದಾಹರಣೆ :
ಅಶೋಕನು ಸಚಿವಾಲಯದಲ್ಲಿ ಸಚಿವನಾಗಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
वह भवन जिसमें किसी राज्य, प्रांतीय सरकार अथवा किसी बड़ी संस्था के सचिवों, मंत्रियों और विभागीय अधिकारियों के प्रधान कार्यालय हों।
अशोक सचिवालय में सचिव है।