ಅರ್ಥ : ಯಾವುದಾದರೂ ಒಂದರ ಜೊತೆ ಸಂಬಂಧವನ್ನು ಹೊಂದಿರುವುದು
ಉದಾಹರಣೆ :
ಅದು ನನಗೆ ಸಂಬಂಧಿಸಿದ ವಿಷಯ.
ಸಮಾನಾರ್ಥಕ : ಸಂಬಂಧವುಳ್ಳ, ಸಂಬಂಧಿತ, ಸಂಬಂಧಿಸಿದ
ಇತರ ಭಾಷೆಗಳಿಗೆ ಅನುವಾದ :
Being connected either logically or causally or by shared characteristics.
Painting and the related arts.