ಅರ್ಥ : ಮಾನವನ ಜೀವನದ ಮೇಲೆ ಆಗುವಂತಹ ಸಂಖ್ಯೆಗಳ ನಿಗೂಢ ಪ್ರಭಾವಕ್ಕೆ ಸಂಬಂಧಿಸಿದ ಶಾಸ್ತ್ರ
ಉದಾಹರಣೆ :
ಅವರು ಸಂಖ್ಯಾ ಶಾಸ್ತ್ರದ ಆಧಾರದ ಮೇಲೆ ಭವಿಷ್ಯವನ್ನು ಹೇಳುತ್ತಾರೆ.
ಸಮಾನಾರ್ಥಕ : ಸಂಖ್ಯಾ ಶಾಸ್ತ್ರ
ಇತರ ಭಾಷೆಗಳಿಗೆ ಅನುವಾದ :
मानवी जीवन पर होने वाले अंकों के गुप्त प्रभाव संबंधी शास्त्र।
वह अंकशास्त्र के आधार पर भविष्य बतलाता है।The study of the supposed occult influence of numbers on human affairs.
numerology