ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೀಲವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಶೀಲವಂತ   ಗುಣವಾಚಕ

ಅರ್ಥ : ಯಾರಿಗೂ ಕೆಟ್ಟದ್ದನ್ನು ಬಯಸದ ಅಥವಾ ಯಾವುದೇ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳದೆ ಒಳ್ಳೆಯ ಗುಣಗಳನ್ನು ಹೊಂದಿದ ವ್ಯಕ್ತಿ

ಉದಾಹರಣೆ : ಸಜ್ಜನರ ಸಂಗ ಹೆಜ್ಜೇನು ಸವಿದಂತೆ.

ಸಮಾನಾರ್ಥಕ : ಒಳ್ಳೆಯ, ಸಚ್ಚಾರಿತ್ರ್ಯವಂತ, ಸಜ್ಜನ, ಸತ್ಪಜೆ


ಇತರ ಭಾಷೆಗಳಿಗೆ ಅನುವಾದ :

जो सबके साथ अच्छा,उचित एवं प्रिय व्यवहार करता हो।

सज्जन व्यक्ति हर हालत में दूसरों का भला करते हैं।
अशठ, नेक, भद्र, भला, शरीफ, शरीफ़, शीलवान, सज्जन, सयण, सुप्रतीक

Having an easygoing and cheerful disposition.

Too good-natured to resent a little criticism.
The good-natured policeman on our block.
The sounds of good-natured play.
good-natured