ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಲ್ಪ ಕಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಲ್ಪ ಕಲೆ   ನಾಮಪದ

ಅರ್ಥ : ಮೂರ್ತಿಯನ್ನು ಕೆತ್ತುವ ಕಲೆ

ಉದಾಹರಣೆ : ಸಾರಾನಾಥ, ಖಜೂರಾಹೋ ಮುಂತಾದವುಗಳಲ್ಲಿ ಉತ್ಕೃಷ್ಟವಾದ ಶಿಲ್ಪ ಕಲೆ ಸಮೂನೆಗಳಿವೆ.

ಸಮಾನಾರ್ಥಕ : ಶಿಲ್ಪಕಲೆ


ಇತರ ಭಾಷೆಗಳಿಗೆ ಅನುವಾದ :

मूर्ति बनाने की कला।

सारनाथ, खजुराहो आदि में मूर्तिकला के उत्कृष्ट नमूने हैं।
मूर्ति कला, मूर्तिकला

Creating figures or designs in three dimensions.

carving, sculpture

ಅರ್ಥ : ಲೋಹ, ಕಲ್ಲು, ಮರ ಮೊದಲಾದವುಗಳ ಮೇಲೆ ಕೆತ್ತಿ ಮಾಡಿರುವ ಕಸೂತಿ

ಉದಾಹರಣೆ : ಈ ಕುರ್ಚಿಯ ಮೇಲಿನ ಶಿಲ್ಪ ಕಲೆ ತುಂಬಾ ಸುಂದರವಾಗಿದೆ.

ಸಮಾನಾರ್ಥಕ : ಶಿಲ್ಪ-ಕಲೆ


ಇತರ ಭಾಷೆಗಳಿಗೆ ಅನುವಾದ :

धातु, पत्थर, काठ आदि पर खोदकर बनाने हुए बेल-बूटे।

इस कुर्सी की नक्काशी बहुत सुन्दर है।
नक़्श, नक्क़ाशी, नक्काशी, नक्श

A sculpture created by removing material (as wood or ivory or stone) in order to create a desired shape.

carving

ಅರ್ಥ : ಮನೋಹರವಾದಂತಹ ರಚನೆ

ಉದಾಹರಣೆ : ಪ್ರಾಕೃತಿಕವಾದ ಶಿಲ್ಪ ಕಲೆ ಮನೋಹರವಾಗಿದೆ.

ಸಮಾನಾರ್ಥಕ : ಕೈಮಾಟ, ಮನೋಹರ ರಚನೆ, ಹಸ್ತ ಕೌಶಲ್ಯ


ಇತರ ಭಾಷೆಗಳಿಗೆ ಅನುವಾದ :

बनावट या रचना।

प्रकृति की कारीगरी देखते ही बनती है।
कारीगरी

ಅರ್ಥ : ಹಸ್ತಗಳಿಂದ ಮಾಡಿದ ಮಾನವನಕೃತಿ

ಉದಾಹರಣೆ : ಜಾತ್ರೆಯಲ್ಲಿ ನಾವು ಕೆಲವು ಶಿಲ್ಪ ಕಲೆಗಳನ್ನು ಖರೀದಿಸಿದೆವು.

ಸಮಾನಾರ್ಥಕ : ಕೈಕೆಲಸ, ಕೈಮಾಟ, ಮನೋಹರ ರಚನೆ, ಶಿಲ್ಪ-ಕಲೆ, ಹಸ್ತ ಕೌಶಲ್ಯ


ಇತರ ಭಾಷೆಗಳಿಗೆ ಅನುವಾದ :

हाथ से बनाई हुई मानवकृति।

मेले में हमने कुछ हस्तशिल्प खरीदे।
दस्तकारी, हस्त शिल्प, हस्तशिल्प, हस्तशिल्प उत्पाद

A work produced by hand labor.

handcraft, handicraft, handiwork, handwork