ಅರ್ಥ : ಶಾಸ್ತ್ರದ ಸಿದ್ಧಾಂತಕ್ಕೆ ಅನುಸಾರವಾಗಿ ನಡೆಯುವ
ಉದಾಹರಣೆ :
ನಮ್ಮ ಗುರುಗಳು ಶಾಸ್ತ್ರೀಯ ಸಂಗೀತದ ಪಂಡಿತರು.
ಸಮಾನಾರ್ಥಕ : ಶಾಸ್ತ್ರೀಯವಾದ, ಶಾಸ್ತ್ರೀಯವಾದಂತ, ಶಾಸ್ತ್ರೀಯವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶಾಸ್ತ್ರದ ಅಥವಾ ಶಾಸ್ತ್ರಕ್ಕೆ ಸಂಬಂಧಿಸಿದ
ಉದಾಹರಣೆ :
ಅವರಿಗೆ ಶಾಸ್ತ್ರೀಯ ನೃತ್ಯದಲ್ಲಿ ಆಸಕ್ತಿಯಿದೆ.
ಸಮಾನಾರ್ಥಕ : ಶಾಸ್ತ್ರೀಯವಾದ, ಶಾಸ್ತ್ರೀಯವಾದಂತ, ಶಾಸ್ತ್ರೀಯವಾದಂತಹ
ಇತರ ಭಾಷೆಗಳಿಗೆ ಅನುವಾದ :