ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾಸ್ತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಶಾಸ್ತ್ರ   ನಾಮಪದ

ಅರ್ಥ : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ

ಉದಾಹರಣೆ : ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.

ಸಮಾನಾರ್ಥಕ : ಜ್ಞಾನ, ತತ್ವ, ಧರ್ಮಶಾಸ್ತ್ರ


ಇತರ ಭಾಷೆಗಳಿಗೆ ಅನುವಾದ :

जन-साधारण के हित के लिए विधान बतलाने वाले धार्मिक ग्रंथ।

मेरी माँ खाली समय में शास्त्रों का अध्ययन करती है।
धर्मशास्त्र, प्रयोग, शास्त्र

Any writing that is regarded as sacred by a religious group.

sacred scripture, scripture

ಅರ್ಥ : ಯಾವುದಾದರೂ ವಿಷಯ, ವಿಶೇಷವಾಗಿ ಭೌತಜಗತ್ತಿನ ಸ್ವರೂಪ, ದ್ರವ್ಯ ಹಾಗೂ ಕ್ರಿಯೆಗೆ ಸಂಬಂಧಿಸಿದ ಜ್ಞಾನ ಅಥವಾ ಒಂದು ಸ್ವತಂರ್ತವಾದ ಶಾಸ್ತ್ರ

ಉದಾಹರಣೆ : ರಾಮನು ರಾಸಾಯನ ಶಾಸ್ತ್ರದ ಅಭ್ಯಾಸ ಮಾಡುತ್ತಿದ್ದಾನೆರಾಹುಲ್ ಇತ್ತೀಚೆಗೆ ಜ್ಯೋತಿಷ್ಯ ವಿಜ್ಞಾನದಲ್ಲಿ ಬಹಳ ಆಸಕ್ತಿ ತೋರಿಸುತ್ತಿದ್ದಾನೆ.

ಸಮಾನಾರ್ಥಕ : ವಿಜ್ಞಾನ


ಇತರ ಭಾಷೆಗಳಿಗೆ ಅನುವಾದ :

किसी विषय विशेषतः जड़ पदार्थों व लौकिक विषयों की जानी हुई बातों और तत्वों का वह विवेचन जो एक स्वतंत्र शास्त्र के रूप में हो।

राम ने राजनीति विज्ञान की पढ़ाई की है।
राहुल आजकल ज्योतिष विद्या का अध्ययन कर रहा है।
इल्म, विज्ञान, विद्या, शास्त्र, साइंस

A particular branch of scientific knowledge.

The science of genetics.
science, scientific discipline