ಅರ್ಥ : ಶಾಸ್ತ್ರದಲ್ಲಿ ಯಾವುದೇ ಭಾಷೆಯ ಶಬ್ದಗಳ ಪ್ರಕಾರ ಮತ್ತು ಪ್ರಯೋಗಗಳ ನಿಯಮ ಮುಂತಾದವುಗಳ ನಿರೂಪಣೆ ಇರುವುದು
ಉದಾಹರಣೆ :
ಯಾವುದೇ ಭಾಷೆಯ ಆಧಾರ ಅದರ ವ್ಯಾಕರಣದ ಮೇಲೆ ನಿಂತಿರುವುದು
ಇತರ ಭಾಷೆಗಳಿಗೆ ಅನುವಾದ :
वह शास्त्र जिसमें किसी भाषा के शब्दों के प्रकारों और प्रयोग के नियमों आदि का निरूपण होता है।
किसी भी भाषा का आधार उसका व्याकरण होता है।