ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯವಸ್ಥೆ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯವಸ್ಥೆ   ನಾಮಪದ

ಅರ್ಥ : ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು

ಸಮಾನಾರ್ಥಕ : ಅಚ್ಚುಕಟ್ಟು, ಏರ್ಪಾಟು, ಏರ್ಪಾಡು


ಇತರ ಭಾಷೆಗಳಿಗೆ ಅನುವಾದ :

व्यवस्था करने की क्रिया या भाव।

हर काम का व्यवस्थापन ठीक होना चाहिए।
एडमिनिस्ट्रेशन, प्रबंधन, व्यवस्थापन

ಅರ್ಥ : ಸ್ವಾತಂತ್ರ್ಯಕ್ಕಾಗಿ ಒಬ್ಬರು ಇನ್ನೊಬ್ಬರ ಮೇಲೆ ಹೇರುವ ತತ್ವಗಳ ಸಮೂಹ

ಉದಾಹರಣೆ : ಕಳ್ಳರನ್ನು ಬಂಧಿಸಲು ಪೋಲಿಸರು ಒಂದು ತಂತ್ರವನ್ನು ಮಾಡಿದರು.

ಸಮಾನಾರ್ಥಕ : ತಂತ್ರ, ಪ್ರಣಾಳಿಕೆ


ಇತರ ಭಾಷೆಗಳಿಗೆ ಅನುವಾದ :

स्वतंत्र पर एक दूसरे से जुड़े हुए तत्वों का वह समूह जिनसे एक इकाई का निर्माण होता है।

आरक्षण से शिक्षा तंत्र प्रभावित होता है।
तंत्र, तन्त्र, प्रणाली, व्यवस्था

A group of independent but interrelated elements comprising a unified whole.

A vast system of production and distribution and consumption keep the country going.
scheme, system

ಅರ್ಥ : ಸಮಾಜದಿಂದ ನಿರ್ಧಾರಿತವಾದ ಯಾವುದಾದರು ಕೆಲವನ್ನು ಮಾಡುವುದಕ್ಕೆ ಪ್ರಚಲಿತದಲ್ಲಿರುವ ವಿಶೇಷವಾದ ರೀತಿ

ಉದಾಹರಣೆ : ಈ ಕಾರ್ಯಾಲಯದಲ್ಲಿನ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದರೆ ಯಾವ ಕೆಲಸವೂ ಕೂಡ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

समाज द्वारा निर्धारित किसी काम को करने की एक विशेष प्रचलित रीति या ढंग।

इस कार्यालय की व्यवस्था इतनी बेकार है कि कोई भी काम समय पर नहीं होता।
प्रबंध, प्रबन्ध, व्यवस्था

ಅರ್ಥ : ಒಂದಾಗುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.

ಸಮಾನಾರ್ಥಕ : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಕ್ಕಟ್ಟು, ಒಗ್ಗಟ್ಟು, ಕೂಡುವಿಕೆ, ನಿರ್ಮಾಣ, ರಚನೆ, ವ್ಯವಸ್ಥಿತವಾಗಿರಿಸುವಿಕೆ, ಸಂಘಟನೆ, ಸಂಯೋಗ


ಇತರ ಭಾಷೆಗಳಿಗೆ ಅನುವಾದ :

एक होने की अवस्था या भाव।

देश की एकता और अखंडता को बनाये रखना हमारा परम कर्तव्य है।
उनमें बहुत एकता है।
इकता, इकताई, इत्तफ़ाक़, इत्तफाक, इत्तहाद, इत्तिफ़ाक़, इत्तिफाक, इत्तिहाद, एकजुटता, एकता, ऐक्य, मेल, संगठन, संघटन

The quality of being united into one.

oneness, unity

ಅರ್ಥ : ಸರಿಯಾದ ವ್ಯವಸ್ಥೆಯ ಅವಸ್ಥೆ ಅಥವಾ ಭಾವ

ಉದಾಹರಣೆ : ಸರಿಯಾದ ವ್ಯವಸ್ಥೆಯಿಂದ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತದೆ.

ಸಮಾನಾರ್ಥಕ : ವ್ಯವಸ್ಥಾಪಕತೆ


ಇತರ ಭಾಷೆಗಳಿಗೆ ಅನುವಾದ :

व्यवस्थित होने की अवस्था या भाव।

व्यवस्थितता द्वारा हर काम करने में आसानी होती है।
व्यवस्थितता

ಅರ್ಥ : ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ

ಉದಾಹರಣೆ : ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು.

ಸಮಾನಾರ್ಥಕ : ಏರ್ಪಾಟು, ತಯಾರಿ, ಪೂರ್ವಯೋಜನೆ, ಪೂರ್ವಸಿದ್ಧತೆ


ಇತರ ಭಾಷೆಗಳಿಗೆ ಅನುವಾದ :

कोई काम ठीक ढंग या उचित प्रकार से करने या उसे पूरा करने के लिए आयोजन करने की क्रिया।

शादी में लड़कीवालों ने बहुत अच्छी व्यवस्था की थी।
अधिनियमय, इंतज़ाम, इंतजाम, इंतिज़ाम, इंतिजाम, इतमाम, इन्तज़ाम, इन्तजाम, इन्तिज़ाम, इन्तिजाम, जुगाड़, जोगाड़, तजवीज, तजवीज़, प्रबंध, प्रबन्ध, बंदोबस्त, बन्दोबस्त, व्यवस्था

The thing arranged or agreed to.

They made arrangements to meet in Chicago.
agreement, arrangement

ಅರ್ಥ : ಯಾವುದಾದರೂ ಕೆಲಸವು ಸರಿಯಾಗಿ ನಡೆಯಲು ಮಾಡುವ ಏರ್ಪಾಡು

ಉದಾಹರಣೆ : ಈ ಸಮಾರಂಭದ ಎಲ್ಲಾ ವ್ಯವಸ್ಥೆ ಶ್ಯಾಮನು ಮಾಡಿದ.


ಇತರ ಭಾಷೆಗಳಿಗೆ ಅನುವಾದ :

आर्थिक, राजनीतिक तथा समाजिक क्षेत्रों में घर-गृहस्थी, निर्माण-शालाओं या संस्थाओं के विभिन्न कार्यों तथा आयोजनों का अच्छी तरह से तथा कुशलतापूर्वक किया जानेवाला संचालन।

धर्मानुष्ठान का सारा प्रबंध श्याम ने किया।
अधीक्षण, प्रबंध, प्रबन्ध

The act of managing something.

He was given overall management of the program.
Is the direction of the economy a function of government?.
direction, management

ಅರ್ಥ : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ

ಉದಾಹರಣೆ : ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.

ಸಮಾನಾರ್ಥಕ : ಮಂಡಲ, ವ್ಯೂಹ


ಇತರ ಭಾಷೆಗಳಿಗೆ ಅನುವಾದ :

शारीरिक या प्राकृतिक रूप से अंगों से संबंधित समूह।

पाचन क्रिया में पाचन तंत्र सहायक होता है।
अंग समूह, तंत्र, तन्त्र

A group of physiologically or anatomically related organs or parts.

The body has a system of organs for digestion.
system

ಅರ್ಥ : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ

ಉದಾಹರಣೆ : ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.

ಸಮಾನಾರ್ಥಕ : ಅಚ್ಚುಕಟ್ಟು, ಇರುವು, ಏರ್ಪಾಡು, ನಿಯಮ, ಸ್ಥಿತಿ


ಇತರ ಭಾಷೆಗಳಿಗೆ ಅನುವಾದ :

किसी काम का वह विधान जो शास्त्रों आदि के द्वारा निर्धारित हुआ हो।

वैदिक युग में चारों वर्णों की व्यवस्था का निर्धारण काम के आधार पर किया गया था।
व्यवस्था

An organized structure for arranging or classifying.

He changed the arrangement of the topics.
The facts were familiar but it was in the organization of them that he was original.
He tried to understand their system of classification.
arrangement, organisation, organization, system