ಅರ್ಥ : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ
ಉದಾಹರಣೆ :
ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ
ಸಮಾನಾರ್ಥಕ : ಅಂತರ, ಭಿನ್ನತೆ, ವಿಭಿನ್ನತೆ, ವಿಭೇದ
ಇತರ ಭಾಷೆಗಳಿಗೆ ಅನುವಾದ :
The quality of being unlike or dissimilar.
There are many differences between jazz and rock.ಅರ್ಥ : ಎರಡು ವಸ್ತುಗಳ ಅಥವಾ ಬಿಂದುಗಳ ನಡುವಿನ ಸ್ಥಾನ ಅಥವಾ ಮಾಪನ
ಉದಾಹರಣೆ :
ಮನೆಯಿಂದ ಕಾರ್ಯಾಲಯದ ವರೆಗಿನ ಅಂತರ ಒಂದು ಕಿಲೋಮೀಟರ್ ಗಳಷ್ಟು ದೂರವಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಎರಡು ಬಗೆಯ ವಸ್ತು ಅಥವಾ ವಿಷಯಗಳಲ್ಲಿ ಗಮನಿಸಬಹುದಾದ ವ್ಯತ್ಯಾಸ
ಉದಾಹರಣೆ :
ಆದಾಯ-ಖರ್ಚಿನಲ್ಲಿ ತುಂಬಾ ಅಂತರ ಕಂಡುಬಂದ ಕಾರಣ ಬಹಳಷ್ಟು ಸಮಸ್ಯಗಳು ಬರುತ್ತಿದ್ದವು
ಸಮಾನಾರ್ಥಕ : ಅಂತರ
ಇತರ ಭಾಷೆಗಳಿಗೆ ಅನುವಾದ :