ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೀಕ್ಷಿಸು ಪದದ ಅರ್ಥ ಮತ್ತು ಉದಾಹರಣೆಗಳು.

ವೀಕ್ಷಿಸು   ಕ್ರಿಯಾಪದ

ಅರ್ಥ : ಪ್ರೇಕ್ಷಕರ ರೂಪದಲ್ಲಿ ಯಲೋ ಒಂದು ಕಡೆ ಉಪಸ್ಥಿತರಿದ್ದು ಅಥವಾ ಅಲ್ಲಿಗೆ ಹೋಗಿ ಏನನ್ನೋ ವೀಕ್ಷಿಸುವುದು

ಉದಾಹರಣೆ : ಇಂದು ಮನೆಮಂದಿಯಲ್ಲಾ ಸಿನಿಮಾ ನೋಡಲು ಹೋಗಿದ್ದಾರೆ.

ಸಮಾನಾರ್ಥಕ : ನೋಡು


ಇತರ ಭಾಷೆಗಳಿಗೆ ಅನುವಾದ :

दर्शक के रूप में कहीं उपस्थित होकर या पहुँचकर कुछ देखना।

आज घर के सभी लोग सिनेमा देखने गये हैं।
देखना

See or watch.

View a show on television.
This program will be seen all over the world.
View an exhibition.
Catch a show on Broadway.
See a movie.
catch, see, take in, view, watch

ಅರ್ಥ : ಯಾವುದೋ ಒಂದನ್ನು ವೀಕ್ಷಿಸುವ ಪ್ರಕ್ರಿಯೆ

ಉದಾಹರಣೆ : ನಾನು ಈ ಯಂತ್ರ ಹೇಗೆ ಕೆಲಸ ಮಾಡುವುದೆಂದು ನೋಡಿದೆ.

ಸಮಾನಾರ್ಥಕ : ನೋಡು


ಇತರ ಭಾಷೆಗಳಿಗೆ ಅನುವಾದ :

निरीक्षण करना।

मैंने इस यंत्र की कार्यप्रणाली देखी।
देखना, विलोकना

Come to see in an official or professional capacity.

The governor visited the prison.
The grant administrator visited the laboratory.
inspect, visit