ಅರ್ಥ : ಯಾರಾದರೂ ಹೇಳಿದ ಮಾತುಗಳನ್ನು ನಿಜ ಎಂದು ನಂಬುವುದು
ಉದಾಹರಣೆ :
ಮೋಹನನು ಮೋನಾಳ ಸುಳ್ಳು ಮಾತುಗಳನ್ನು ನಂಬಿದನು.
ಸಮಾನಾರ್ಥಕ : ನಂಬು, ನೆಚ್ಚು, ವಿಶ್ವಾಸ ಇಡು
ಇತರ ಭಾಷೆಗಳಿಗೆ ಅನುವಾದ :
किसी की कही हुई बात ठीक मानना।
मोहित ने मोना की झूठी बातों पर विश्वास किया।