ಅರ್ಥ : ಸಮಯಕ್ಕೆ ಸರಿಯಾಗಿ ಬರದ ಅಥವಾ ನಡೆಯದ ಘಟನೆ ಅಥವಾ ಸಂಗತಿ
ಉದಾಹರಣೆ :
ನ್ಯಾಯಾಲಯಕ್ಕೆ ತಡವಾಗಿ ಹಾಜರಾದ ಕಕ್ಷಿದಾರನಿಗೆ ನ್ಯಾಯಾಲವು ದಂಡ ವಿಧಿಸಿತು.
ಸಮಾನಾರ್ಥಕ : ತಡವಾದ, ತಡವಾದಂತ, ತಡವಾದಂತಹ, ವಿಳಂಬವಾದಂತ, ವಿಳಂಬವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
ಉದಾಹರಣೆ :
ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
ಸಮಾನಾರ್ಥಕ : ನಿಧಾನ, ನಿಧಾನವಾಗಿ, ನಿಧಾನವಾದ, ವಿಳಂಬ, ವಿಳಂಬವಾಗಿ
ಇತರ ಭಾಷೆಗಳಿಗೆ ಅನುವಾದ :
Being or occurring at an advanced period of time or after a usual or expected time.
Late evening.