ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರುದ್ಧ ಪದದ ಅರ್ಥ ಮತ್ತು ಉದಾಹರಣೆಗಳು.

ವಿರುದ್ಧ   ನಾಮಪದ

ಅರ್ಥ : ಅನುಕೂಲವಿಲ್ಲದ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅನುಕೂಲವಿಲ್ಲದ ಯಾವುದೇ ಕೆಲಸ ಮಾಡುವುದು ಕ್ಲಿಷ್ಟವಾಗಿರುತ್ತದೆ.

ಸಮಾನಾರ್ಥಕ : ಅನಾನುಕೂಲ, ಅನುಕೂಲ, ವಿಪರೀತ, ವೈಪರಿತ್ಯ


ಇತರ ಭಾಷೆಗಳಿಗೆ ಅನುವಾದ :

प्रतिकूल होने की अवस्था या भाव।

प्रतिकूलता किसी भी कार्य को जटिल बना देती है।
अननुकूलता, प्रतिकूलता, प्रतिकूलत्व, विपरीतता, विरुद्धता, वैपरीत्य

The quality of not being encouraging or indicative of success.

unfavorableness, unfavourableness

ವಿರುದ್ಧ   ಗುಣವಾಚಕ

ಅರ್ಥ : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ

ಉದಾಹರಣೆ : ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.

ಸಮಾನಾರ್ಥಕ : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧವಾದ, ವಿರುದ್ಧವಾದಂತ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


ಇತರ ಭಾಷೆಗಳಿಗೆ ಅನುವಾದ :

जो अनुकूल या हित साधन में सहायक न हो।

परिस्थिति विपरीत होते देख वह उठकर चला गया।
अवितत्, असूत, ख़िलाफ़, खिलाफ, खिलाफ़, प्रतिकूल, प्रतीप, वाम, विपरीत, विरुद्ध