ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾತಾಯನ ಪದದ ಅರ್ಥ ಮತ್ತು ಉದಾಹರಣೆಗಳು.

ವಾತಾಯನ   ನಾಮಪದ

ಅರ್ಥ : ಹೆಡೆಯುಳ್ಳ ವಿಷದ ಹಾವು

ಉದಾಹರಣೆ : ಅವನನ್ನು ಹಾವು ಕಚ್ಚಿತು.

ಸಮಾನಾರ್ಥಕ : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


ಇತರ ಭಾಷೆಗಳಿಗೆ ಅನುವಾದ :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

ಅರ್ಥ : ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ

ಉದಾಹರಣೆ : ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ.

ಸಮಾನಾರ್ಥಕ : ಕಿಟಕಿ, ಕಿಡಕಿ, ಗವಾಕ್ಷಿ, ಜನ್ನಲು


ಇತರ ಭಾಷೆಗಳಿಗೆ ಅನುವಾದ :

घर के पिछले भाग में बना द्वार।

वह पृष्ठ द्वार से बाहर निकल गया।
पिछला दरवाजा, पृष्ठ द्वार

ಅರ್ಥ : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ಶುಷ್ಕವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ

ಉದಾಹರಣೆ : ಫ್ಯಾನು, ವಾಯು ಸಮಿತ ಮೊದಲಾದವುಗಳು ಗವಾಕ್ಷಿಗಳು.

ಸಮಾನಾರ್ಥಕ : ಗವಾಕ್ಷ, ಗವಾಕ್ಷಿ, ಗಾಳಿಕಂಡಿ


ಇತರ ಭಾಷೆಗಳಿಗೆ ಅನುವಾದ :

कोई भी उपकरण जो किसी कमरे या स्थान में ताजी हवा लाता है और वहाँ की अशुद्ध हवा को बाहर निकालता है।

पंखा, वातानुकूलक आदि संवातक हैं।
वेंटिलेटर, वेंटिलैटर, वेन्टिलेटर, वेन्टिलैटर, संवातक

A device (such as a fan) that introduces fresh air or expels foul air.

ventilator

ಅರ್ಥ : ಶುದ್ದವಾದ ಗಾಳಿ ಬೆಳಕು ಹಾಯಲು ಮಾಡಿರುವ ಕಿಂಡಿ ಅಥವಾ ದಾರಿ

ಉದಾಹರಣೆ : ವಾತಾಯನ ಇರುವ ಕಾರಣ ಮನೆಯಲ್ಲಿ ಉಬ್ಬಸ ಕಡಿಮೆ. ಈ ಮನೆಗೆ ಗಾಳಿ ಬೆಳಕಿಗೆ ಗಾಳಿಕಿಂಡಿಯೇ ಇಲ್ಲ. ಮನೆಯಯಲ್ಲಿ ಗವಾಕ್ಷದ ಮೂಲಕ ಬೆಕ್ಕು ಹಾರಿ ಬಂದಿತು

ಸಮಾನಾರ್ಥಕ : ಗವಾಕ್ಷ, ಗಾಳಿಕಿಂಡಿ


ಇತರ ಭಾಷೆಗಳಿಗೆ ಅನುವಾದ :

शुद्ध वायु का संचार या हवादार होने की क्रिया।

संवातन के कारण उमस से राहत मिलती है।
संवात, संवातन, हवादारी

The act of supplying fresh air and getting rid of foul air.

airing, ventilation