ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಸ್ತ್ರಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ವಸ್ತ್ರಾಲಯ   ನಾಮಪದ

ಅರ್ಥ : ಬಟ್ಟೆಯ ಅಂಗಡಿ

ಉದಾಹರಣೆ : ನಾವು ಈ ಪಟ್ಟಣದ ತುಂಬಾ ದೊಡ್ಡ ವಸ್ತ್ರಾಲಯದಲ್ಲಿ ಐದು ಸೀರೆಯನ್ನು ಖರೀದಿಸಿದೆವು.

ಸಮಾನಾರ್ಥಕ : ಬಟ್ಟೆ ಅಂಗಡಿ, ವಸ್ತ್ರ ಬಂಡಾರ, ವಸ್ತ್ರ-ಬಂಡಾರ


ಇತರ ಭಾಷೆಗಳಿಗೆ ಅನುವಾದ :

कपड़े की दुकान।

हमने इस शहर के सबसे बड़े वस्त्रालय से पाँच साड़ियाँ खरीदी।
वस्त्र भंडार, वस्त्रागार, वस्त्रालय

ಅರ್ಥ : ವಸ್ತ್ರಗಳ ಆವರಣ

ಉದಾಹರಣೆ : ಅವರು ವಸ್ತ್ರಾವರದಿಂದ ಒಂದು ಒಳ್ಳೆಯ ಬಣ್ಣದ ವಸ್ತ್ರವನ್ನು ಖರೀದಿಸಿದರು.

ಸಮಾನಾರ್ಥಕ : ಉಡುಪುಗಳ ಆವರಣ, ಉಡುಪುಗಳ-ಆವರಣ, ವಸ್ತ್ರಗಳ ಆವರಣ, ವಸ್ತ್ರಗಳ-ಆವರಣ, ವಸ್ತ್ರಾವರಣ


ಇತರ ಭಾಷೆಗಳಿಗೆ ಅನುವಾದ :

वह आच्छाद या आवरण जो कपड़े का हो।

उसने वस्त्रालय से एक रंगीन वस्त्रावरण खरीदा।
वस्त्राच्छाद, वस्त्रावरण

A covering made of cloth.

cloth covering