ಅರ್ಥ : ಯಾವುದೇ ಕೆಲಸ ಕಾರ್ಯ ಅಥವಾ ಉಪಯೋಗಕ್ಕೆ ಬರುವಂತಹ ವಸ್ತು
ಉದಾಹರಣೆ :
ಇಟ್ಟಿಗೆ ಸಿಮೆಂಟು ಮುಂತಾದ ಸಾಮಾನುಗಳು ಮನೆ ಕಟ್ಟಲು ಬಳಕೆಯಾಗುತ್ತವೆ.
ಸಮಾನಾರ್ಥಕ : ಸಾಮಾನು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೊಳ್ಳುವ-ಮಾರವ ವಸ್ತು
ಉದಾಹರಣೆ :
ಅವಳು ಸಾಮಗ್ರಿ ತರಲು ಹೋಗಿದ್ದಾಳೆ.
ಸಮಾನಾರ್ಥಕ : ದಿನಸಿ ಪದಾರ್ಥ, ಮಾಲು, ವ್ಯಾಪಾರದ ಸರಕು, ಸಮಾನು, ಸರಕು, ಸಾಮಗ್ರಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ಲೇಖನ, ಪ್ರಬಂದ, ಗ್ರಂಥ ಇತ್ಯಾದಿಗಳಲ್ಲಿ ಉಲ್ಲೇಖವಾಗಿರುವ ಹಾಗೂ ವಿಮರ್ಷಿಸಬಹುದಾದ ವಿಚಾರ
ಉದಾಹರಣೆ :
ಪ್ರೇಮ್ಚಂದರ ಕಥೆಗಳ ವಿಷಯ ಗ್ರಾಮೀಣ ಜನರದ್ದಾಗಿರುತ್ತದೆ
ಸಮಾನಾರ್ಥಕ : ವಿಷಯ
ಇತರ ಭಾಷೆಗಳಿಗೆ ಅನುವಾದ :
वे बातें जिनका किसी लेख, ग्रंथ आदि में विवेचन हो या जिनका विवेचन करना हो।
प्रेमचंद की कहानियों का विषय ग्रामीण परिवेश होता था।