ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಿಪಿ ಪದದ ಅರ್ಥ ಮತ್ತು ಉದಾಹರಣೆಗಳು.

ಲಿಪಿ   ನಾಮಪದ

ಅರ್ಥ : ಭಾಷೆಯನ್ನು ಬರಹಕ್ಕಿಳಿಸುವಾಗ ಬಳಸಲಾಗುವ ಸಾಂಕೇತಿಕ ಚಿಹ್ನೆಗಳ ಸಮೂಹ

ಉದಾಹರಣೆ : ಹಿಂದಿ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

ಸಮಾನಾರ್ಥಕ : ಬರಹ


ಇತರ ಭಾಷೆಗಳಿಗೆ ಅನುವಾದ :

चिह्नों द्वारा ध्वनि या आशय को लिखित रूप में व्यक्त करने की विशिष्ट पद्धति।

हिन्दी देवनागरी लिपि में लिखी जाती है।
लिपि, लिबि

A particular orthography or writing system.

script

ಅರ್ಥ : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

ಉದಾಹರಣೆ : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

ಸಮಾನಾರ್ಥಕ : ಅಕ್ಷರ, ನಿಬಂಧ, ಪ್ರಬಂಧ, ಬರಹ, ಲೇಖನ, ಸಂಗತಿ


ಇತರ ಭಾಷೆಗಳಿಗೆ ಅನುವಾದ :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

ಅರ್ಥ : ಬರೆದಿರುವಂತಹ ವಸ್ತು

ಉದಾಹರಣೆ : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

ಸಮಾನಾರ್ಥಕ : ಅಕ್ಷರ, ತಸಬೀರು, ಬರವಣಿಗೆ, ಬರಹ, ಬರೆದ ಅಕ್ಷರ, ಲೇಖನ


ಇತರ ಭಾಷೆಗಳಿಗೆ ಅನುವಾದ :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

ಅರ್ಥ : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ

ಉದಾಹರಣೆ : ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.

ಸಮಾನಾರ್ಥಕ : ಅಕ್ಷರ, ಬರೆಹ, ವರ್ಣ


ಇತರ ಭಾಷೆಗಳಿಗೆ ಅನುವಾದ :

वर्णमाला का कोई स्वर या व्यंजन वर्ण।

अ, आ, क, ख, आदि अक्षर हैं।
अक्षर, अर्ण, आखर, लिपि, वर्ण, हरफ, हरफ़, हर्फ, हर्फ़

The conventional characters of the alphabet used to represent speech.

His grandmother taught him his letters.
alphabetic character, letter, letter of the alphabet

ಅರ್ಥ : ಬರೆದಿರುವ ಅಕ್ಷರ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.

ಸಮಾನಾರ್ಥಕ : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಬರೆವಣಿಗೆ, ಲೇಖನ

ಅರ್ಥ : ಅಕ್ಷರ ಮತ್ತು ವರ್ಣಗಳ ಚಿಹ್ನೆ

ಉದಾಹರಣೆ : ಈ ಕಲ್ಲಿನ ಮೇಲೆ ಬ್ರಾಹ್ಮಿ ಲಿಪಿಯನ್ನು ಬಳಸಿ ಏನನ್ನು ಬರೆದಿದ್ದಾರೆ


ಇತರ ಭಾಷೆಗಳಿಗೆ ಅನುವಾದ :

अक्षरों या वर्णों के चिह्न।

इस पत्थर पर ब्राह्मी लिपि में कुछ लिखा हुआ है।
लिपि, लिबि

A particular orthography or writing system.

script