ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲವಣ ಪದದ ಅರ್ಥ ಮತ್ತು ಉದಾಹರಣೆಗಳು.

ಲವಣ   ನಾಮಪದ

ಅರ್ಥ : ರಾಜಸ್ಥಾನದಲ್ಲಿ ಇರುವ ಒಂದು ಸರೋವರದ ನೀರು ಉಪ್ಪುಪ್ಪಾಗಿರುವುದು

ಉದಾಹರಣೆ : ಸಗಾರದಲ್ಲಿ ದೊರೆಯುವ ಉಪ್ಪನ್ನು ಅಡುಗೆ ಉಪ್ಪೆಂದು ಹೇಳುವರು.

ಸಮಾನಾರ್ಥಕ : ಅಡುಗೆ ಉಪ್ಪು


ಇತರ ಭಾಷೆಗಳಿಗೆ ಅನುವಾದ :

राजस्थान की एक झील जिसमें नमक होता है।

साँभर से मिलनेवाले नमक को साँभर नमक कहते हैं।
शाँभर, शांबर, शांभर, शाम्बर, साँभर, सांबर, सांभर, साम्बर

ಅರ್ಥ : ಉಪ್ಪಾಗುವ ಸ್ಥಿತಿ ಅಥವಾ ಲವಣದ ಭಾವ ಅಥವಾ ಧರ್ಮ

ಉದಾಹರಣೆ : ಸಮುದ್ರದ ನೀರಿನಲ್ಲಿ ತುಂಬಾ ಉಪ್ಪು ಇರುವುದು.

ಸಮಾನಾರ್ಥಕ : ಉಪ್ಪು


ಇತರ ಭಾಷೆಗಳಿಗೆ ಅನುವಾದ :

नमकीन होने की अवस्था या लवण का भाव या धर्म।

समुद्र के पानी में नमकीनी बहुत अधिक होती है।
नमकीनी, लवणता, लावण्य

The relative proportion of salt in a solution.

brininess, salinity

ಅರ್ಥ : ರಾಜಾಸ್ಥಾನದಲ್ಲಿರುವ ಸರೋವರದಲ್ಲಿ ದೊರೆಯುವ ಒಂದು ತರಹದ ಉಪ್ಪು

ಉದಾಹರಣೆ : ಅವನು ಮಾರುಕಟ್ಟೆಯಲ್ಲಿ ಒಂದು ಕೇಜಿ ಉಪ್ಪನ್ನು ಖರೀದಿಸಿದ.

ಸಮಾನಾರ್ಥಕ : ಉಪ್ಪು


ಇತರ ಭಾಷೆಗಳಿಗೆ ಅನುವಾದ :

राजस्थान की साँभर झील से मिलने वाला नमक।

उसने बाजार से एक किलो साँभर खरीदा।
पृथ्वीज, रौमक, रौमलवण, वसुक, शाँभर, शांबर, शांभर, शाकंभरी, शाम्बर, शुभ्र, साँभर, सांबर, सांभर, साबर, साम्बर

White crystalline form of especially sodium chloride used to season and preserve food.

common salt, salt, table salt

ಅರ್ಥ : ಕ್ಷಾರವಿರುವ ಮೊಣ್ಣು ಮೈದಾನದಲ್ಲಿ ಕಾಣಸಿಗುವುದು

ಉದಾಹರಣೆ : ಹಳ್ಳಿಯಲ್ಲಿ ಕೆಲವರು ಲವಣನ್ನು ಬಟ್ಟೆ ಒಗೆಯಲು ಬಳಸುತ್ತಾರೆ.

ಸಮಾನಾರ್ಥಕ : ಉಪ್ಪು


ಇತರ ಭಾಷೆಗಳಿಗೆ ಅನುವಾದ :

खार मिली वह मिट्टी जो ऊसर मैदान में पायी जाती है।

ग्रामीण क्षेत्रों में कुछ लोग रेह का उपयोग कपड़े धोने के लिए करते हैं।
पांशुलवण, मिट्टी का फूल, मिट्टी-का-फूल, रेह, वसुक, सर्वगण

ಅರ್ಥ : ಕ್ಷಾರದೊಡನೆ ಆಮ್ಲವು ಒಂದು ಲೋಹ ಅಥವಾ ಲೋಹದಂಥ ರ್ಯಾಡಿಕಲ್ಲನ್ನು ಸ್ಥಳಾಂತರಿಸುವುದನ್ನು ಒಳಗೊಂಡಂತೆ, ರಾಸಾಯನಿಕ ಕ್ರಿಯೆಯುಂಟುಮಾಡುವುದರಿಂದ ರೂಪುಗೊಳ್ಳುವ ರಾಸಾಯನಿಕ ಸಂಯುಕ್ತ

ಉದಾಹರಣೆ : ಸೋಡ ಒಂದು ಲವಣವಾಗಿದೆ.

ಸಮಾನಾರ್ಥಕ : ಉಪ್ಪು


ಇತರ ಭಾಷೆಗಳಿಗೆ ಅನುವಾದ :

एक यौगिक जो अम्ल के हाइड्रोजन का धातु द्वारा प्रतिस्थापन होने पर बनता है।

सोडा एक लवण है।
लवण

A compound formed by replacing hydrogen in an acid by a metal (or a radical that acts like a metal).

salt

ಅರ್ಥ : ಭೋಜನ ಪದಾರ್ಥದಲ್ಲಿ ವಿಶೇಷವಾಗಿ ಸ್ವಾದ ಹೆಚ್ಚಿಸಲು ಸ್ವಲ್ಪ ಪ್ರಮಾಣದಲ್ಲಿ ಹಾಕಲಾಗುವ ಒಂದು ಕ್ಷಾರ ಪದಾರ್ಥ

ಉದಾಹರಣೆ : ಉಪ್ಪು ಆಹಾರವನ್ನು ರುಚಿಕರವಾಗಿ ಮಾಡುವುದು

ಸಮಾನಾರ್ಥಕ : ಉಪ್ಪು


ಇತರ ಭಾಷೆಗಳಿಗೆ ಅನುವಾದ :

भोज्य पदार्थों में एक विशेष स्वाद उत्पन्न करने के लिए थोड़ी मात्रा में डाला जाने वाला एक क्षार पदार्थ।

नमक भोजन को स्वादिष्ट बना देता है।
नमक, नून, नोन, पटु, रामरस, लवण, लोन

White crystalline form of especially sodium chloride used to season and preserve food.

common salt, salt, table salt