ಅರ್ಥ : ಯಾವುದೋ ಒಂದರ ಆಧಾರವಾಗಿ ವಿವರಗಳನ್ನು ಬರೆಡಿಡುವ ಹಾಳೆ ಅಥವಾ ಪುಸ್ತಕ
ಉದಾಹರಣೆ :
ಬ್ಯಾಂಕಿನ ಅಧಿಕಾರಿಯು ಗುಮಾಸ್ತನಿಂದ ದಾಖಲೆ ಪುಸ್ತಕ ತರಸಿಕೊಂಡ.
ಸಮಾನಾರ್ಥಕ : ದಾಖಲೆ ಪುಸ್ತಕ
ಇತರ ಭಾಷೆಗಳಿಗೆ ಅನುವಾದ :
A book in which names and transactions are listed.
register