ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಷ್ಟ್ರಭಾಷೆ ಪದದ ಅರ್ಥ ಮತ್ತು ಉದಾಹರಣೆಗಳು.

ರಾಷ್ಟ್ರಭಾಷೆ   ನಾಮಪದ

ಅರ್ಥ : ಯಾವುದಾದರೂ ದೇಶದಲ್ಲಿ ಪ್ರಚಲಿತವಾಗಿರುವ ಹಾಗೂ ವ್ಯವಹಾರಕ್ಕಾಗಿ ಆ ದೇಶದ ಅನ್ಯ ಭಾಷಿಗಳೂ ಉಪಯೋಗಿಸುವ ಭಾಷೆ

ಉದಾಹರಣೆ : ಭಾರತದ ರಾಷ್ಟ್ರಭಾಷೆ ಹಿಂದಿ.

ಸಮಾನಾರ್ಥಕ : ರಾಷ್ಟ್ರ ಭಾಷೆ, ರಾಷ್ಟ್ರ-ಭಾಷೆ


ಇತರ ಭಾಷೆಗಳಿಗೆ ಅನುವಾದ :

किसी राष्ट्र में प्रचलित वह प्रधान भाषा जिसका व्यवहार उस राष्ट्र में रहने वाले अन्य भाषा-भाषी भी सार्वजनिक कामों में करते हैं।

हिंदी भारत की राष्ट्र भाषा है।
राष्ट्रभाषा