ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಷ್ಟ್ರ ಪದದ ಅರ್ಥ ಮತ್ತು ಉದಾಹರಣೆಗಳು.

ರಾಷ್ಟ್ರ   ನಾಮಪದ

ಅರ್ಥ : ಯಾವುದಾದರು ದೇಶದಲ್ಲಿ ವಾಸಮಾಡುವ ಜನರು

ಉದಾಹರಣೆ : ಗಾಂಧೀಜಿಯವರು ಮರಣ ಹೊಂದಿದಾಗ ಇಡೀ ದೇಶದ ಜನತೆ ಕಂಬನಿಮಿಡಿಯಿತು.

ಸಮಾನಾರ್ಥಕ : ದೇಶ, ನಾಡು


ಇತರ ಭಾಷೆಗಳಿಗೆ ಅನುವಾದ :

किसी देश में रहने वाले लोग।

गाँधीजी की मृत्यु पर पूरा देश रो पड़ा।
देश, देस, मुल्क, राष्ट्र, वतन

The people who live in a nation or country.

A statement that sums up the nation's mood.
The news was announced to the nation.
The whole country worshipped him.
country, land, nation

ಅರ್ಥ : ದೇಶ, ಪ್ರದೇಶ, ಜಿಲ್ಲೆ, ಕ್ಷೇತ್ರ, ಪಟ್ಟಣ, ಹಳ್ಳಿ ಮೊದಲಾದವುಗಳಲ್ಲಿ ನೀವು (ಅಥವಾ ಯಾರಾದರೂ ವ್ಯಕ್ತಿ) ಇರುತ್ತೀರಿ

ಉದಾಹರಣೆ : ಭಾರತ ನನ್ನ ದೇಶ

ಸಮಾನಾರ್ಥಕ : ದೇಶ, ನಾಡು


ಇತರ ಭಾಷೆಗಳಿಗೆ ಅನುವಾದ :

वह देश, प्रदेश, जिला, क्षेत्र, शहर ,गाँव आदि जहाँ आप (या कोई व्यक्ति) रहते हों।

भारत मेरा देश है।
गृह, घर, देश, मुल्क

The country or state or city where you live.

Canadian tariffs enabled United States lumber companies to raise prices at home.
His home is New Jersey.
home

ಅರ್ಥ : ಹಲವಾರು ಪ್ರಾಂತ್ಯ, ವಿಭಾಗ, ನಗರ, ಸಂವಿಧಾನಗಳನ್ನೊಳಗೊಂಡ ವಿಶಿಷ್ಟ ಭೂಮಿ

ಉದಾಹರಣೆ : ಭಾರತ ನಮ್ಮ ದೇಶ

ಸಮಾನಾರ್ಥಕ : ಕ್ಷೇತ್ರ, ದೇಶ, ನಾಡು, ಸೀಮೆ


ಇತರ ಭಾಷೆಗಳಿಗೆ ಅನುವಾದ :

पृथ्वी का वह विशिष्ट विभाग जिसमें अनेक प्रांत, नगर, आदि हों और जिसका एक संविधान हो।

भारत मेरा देश है।
देश, देस, मुल्क, राष्ट्र, वतन, सरजमीं, सरजमीन, सरज़मीं, सरज़मीन

The territory occupied by a nation.

He returned to the land of his birth.
He visited several European countries.
country, land, state