ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಮನಾಮ ಪದದ ಅರ್ಥ ಮತ್ತು ಉದಾಹರಣೆಗಳು.

ರಾಮನಾಮ   ನಾಮಪದ

ಅರ್ಥ : ಆ ಬಟ್ಟೆಯ ಮೇಲೆ ರಾಮ-ರಾಮ ಎಂದು ಬರೆಯುವುದು ಅಥವಾ ಮುದ್ರಿಸಿರುವುದು

ಉದಾಹರಣೆ : ಮಹಾತ್ಮರು ರಾಮನಾಮ ಮುದ್ರಿಸಿದ ಬಟ್ಟೆಯನ್ನು ಕುತ್ತಿಗೆಯ ಮೇಲೆ ಸುತ್ತಿಕೊಂಡಿದ್ದರು.

ಸಮಾನಾರ್ಥಕ : ರಾಮ ನಾಮ, ರಾಮ-ನಾಮ


ಇತರ ಭಾಷೆಗಳಿಗೆ ಅನುವಾದ :

वह कपड़ा जिसपर राम-राम लिखा या छपा रहता है।

महात्माजी गले में रामनामी लपेटे हुए थे।
राम-नामी, रामनामी

ರಾಮನಾಮ   ಗುಣವಾಚಕ

ಅರ್ಥ : ಯಾವುದೋ ಒಂದರ ಮೇಲೆ ಅಲ್ಲಲ್ಲಿ ರಾಮ-ರಾಮ ಎಂದು ಬರೆದಿರುವರು ಅಥವಾ ಮುದ್ರಿಸಿರುವರು

ಉದಾಹರಣೆ : ಅವನ ಕುತ್ತಿಗೆಯಲ್ಲಿ ರಾಮನಾಮ ಮುದ್ರಿಸಿರುವ ಕರವಸ್ತ್ರ ತೂಗಾಡುತ್ತಿದೆ.

ಸಮಾನಾರ್ಥಕ : ರಾಮ ನಾಮ, ರಾಮ-ನಾಮ


ಇತರ ಭಾಷೆಗಳಿಗೆ ಅನುವಾದ :

जिसपर जगह-जगह राम-राम लिखा या छपा हो।

उसके गले में रामनामी गमछा लटका हुआ था।
रामनामी