ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಜನೀತಿಜ್ಞ ಪದದ ಅರ್ಥ ಮತ್ತು ಉದಾಹರಣೆಗಳು.

ರಾಜನೀತಿಜ್ಞ   ನಾಮಪದ

ಅರ್ಥ : ಯಾರು ರಾಜನೀತಿಶಾಸ್ತ್ರದಲ್ಲಿ ಪ್ರವೀಣರೋ ಅಥವಾ ಬಲ್ಲವರೋ

ಉದಾಹರಣೆ : ಚಾಣುಕ್ಯ ಒಬ್ಬ ರಾಜನೀತಿಜ್ಞನಾಗಿದ್ದನು.

ಸಮಾನಾರ್ಥಕ : ರಾಜನೀತಿ ಶಾಸ್ತ್ರಿ, ರಾಜನೀತಿ-ಶಾಸ್ತ್ರಿ, ರಾಜನೀತಿಶಾಸ್ತ್ರಜ್ಞ, ರಾಜನೀತಿಶಾಸ್ತ್ರಿ


ಇತರ ಭಾಷೆಗಳಿಗೆ ಅನುವಾದ :

वह जो राजनीतिशास्त्र का ज्ञाता हो।

चाणक्य एक महान् राजनीतिज्ञ थे।
राजनीति शास्त्री, राजनीतिज्ञ, राजनीतिशास्त्रज्ञ, राजनीतिशास्त्रविद्, राजनीतिशास्त्री

A social scientist specializing in the study of government.

political scientist

ಅರ್ಥ : ರಾಜನೀತಿಯಲ್ಲಿ ಒಳ್ಳೆಯ ಜ್ಞಾನವಿರುವವ

ಉದಾಹರಣೆ : ಲಾಲ್ ಬಹದ್ದೂರ್ ಶಾಸ್ತ್ರಿ ಒಬ್ಬ ಕುಶಲ ರಾಜಕಾರಣಿ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ಸಮಾನಾರ್ಥಕ : ರಾಜಕಾರಣಿ


ಇತರ ಭಾಷೆಗಳಿಗೆ ಅನುವಾದ :

राजनीति का अच्छा ज्ञाता।

लाल बहादुर शास्त्री एक कुशल राजनीतिज्ञ थे।
राजनीतिज्ञ

A person active in party politics.

pol, political leader, politician, politico