ಅರ್ಥ : ಯಾರಿಗೂ ಗೊತ್ತಿರದ ಗುಟ್ಟಾದ ಸ್ಥಳ ಅಥವಾ ವಿಷಯ
ಉದಾಹರಣೆ :
ಸೆರೆ ಸಿಕ್ಕ ಕೈದಿಯನ್ನು ರಹಸ್ಯಮಯ ಜಾಗದಲ್ಲಿ ಬಚ್ಚಿಡಲಾಗಿದೆ.
ಸಮಾನಾರ್ಥಕ : ರಹಸ್ಯಮಯ, ರಹಸ್ಯಮಯವಾದಂತ, ರಹಸ್ಯಮಯವಾದಂತಹ, ರಹಸ್ಯಾತ್ಮಕ, ರಹಸ್ಯಾತ್ಮಕವಾದ, ರಹಸ್ಯಾತ್ಮಕವಾದಂತ, ರಹಸ್ಯಾತ್ಮಕವಾದಂತಹ
ಇತರ ಭಾಷೆಗಳಿಗೆ ಅನುವಾದ :
रहस्य से भरा हुआ या जिसमें रहस्य हो।
वैज्ञानिकों के लिए उड़न तश्तरियाँ आज भी रहस्यपूर्ण बनी हुई हैं।