ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಚನೆ ಪದದ ಅರ್ಥ ಮತ್ತು ಉದಾಹರಣೆಗಳು.

ರಚನೆ   ನಾಮಪದ

ಅರ್ಥ : ಯಾವುದೇ ವಸ್ತು ಸಂಗತಿಯನ್ನು ರಚಿಸಿರುವುದನ್ನು ಸೂಚಿಸುವುದು

ಉದಾಹರಣೆ : ಈ ಕಲಾಕೃತಿ ಕಲಾವಿದ ಎಮ್. ಎಫ್. ಹುಸೇನ ಅವರ ರಚನೆ.

ಸಮಾನಾರ್ಥಕ : ನಿರ್ಮಾಣ, ಸೃಷ್ಠಿ


ಇತರ ಭಾಷೆಗಳಿಗೆ ಅನುವಾದ :

रचने या बनाने की क्रिया या भाव।

धर्म ग्रन्थों के अनुसार जगत की रचना ब्रह्मा द्वारा की गई है।
इस भवन की निर्मिति मुगल शैली में हुई है।
कंस्ट्रक्शन, निर्माण, निर्माण कार्य, निर्मिति, बनाना, मैन्युफैक्चरिंग, रचना, विनिर्माण, संस्थापन, संस्थापना, सिरजन, सृजन, सृष्टि

The human act of creating.

creation, creative activity

ಅರ್ಥ : ಕಲ್ಲು, ಇಟ್ಟಿಗೆ, ಮರಳು ಮುಂತಾದವುಗಳಿಂದ ದೊಡ್ಡದಾಗಿ, ನೇರವಾಗಿ ಮತ್ತು ಎತ್ತರದ ಕಟ್ಟಡವನ್ನು ಸುತ್ತಾ ಕಟ್ಟುವುದು

ಉದಾಹರಣೆ : ಕಲ್ಲಿನಿಂದ ಕಟ್ಟಿದ ಗೋಡೆ ಗಟ್ಟಿಮಟ್ಟಾಗಿರುವುದು

ಸಮಾನಾರ್ಥಕ : ಗೋಡೆ, ಭಿತ್ತಿ


ಇತರ ಭಾಷೆಗಳಿಗೆ ಅನುವಾದ :

पत्थर, ईंट, मिट्टी आदि की प्रायः लंबी, सीधी और ऊँची रचना जो कोई स्थान घेरने के लिए खड़ी की जाती हैं।

पत्थर की दीवार मज़बूत होती है।
दीवार, दीवाल, देवल, भित्ति, भीत

ಅರ್ಥ : ಒಂದಾಗುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.

ಸಮಾನಾರ್ಥಕ : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಕ್ಕಟ್ಟು, ಒಗ್ಗಟ್ಟು, ಕೂಡುವಿಕೆ, ನಿರ್ಮಾಣ, ವ್ಯವಸ್ಥಿತವಾಗಿರಿಸುವಿಕೆ, ವ್ಯವಸ್ಥೆ, ಸಂಘಟನೆ, ಸಂಯೋಗ


ಇತರ ಭಾಷೆಗಳಿಗೆ ಅನುವಾದ :

एक होने की अवस्था या भाव।

देश की एकता और अखंडता को बनाये रखना हमारा परम कर्तव्य है।
उनमें बहुत एकता है।
इकता, इकताई, इत्तफ़ाक़, इत्तफाक, इत्तहाद, इत्तिफ़ाक़, इत्तिफाक, इत्तिहाद, एकजुटता, एकता, ऐक्य, मेल, संगठन, संघटन

The quality of being united into one.

oneness, unity

ಅರ್ಥ : ಒಂದು ಅಥವಾ ಅನೇಕ ಅಂಗಗಳ ಅಥವಾ ಉಪಾಂಗಗಳ ಯಾವುದೇ ನಿರ್ಮಿತವಾದ ವಸ್ತು ಅಥವಾ ರಚನೆ

ಉದಾಹರಣೆ : ಮನುಷ್ಯನ ಆಂತರಿಕ ಶಾರೀರಿಕ ರಚನೆ ಜಟಿಲವಾಗಿದೆ.

ಸಮಾನಾರ್ಥಕ : ಆಡಂಬರ, ಕಟ್ಟು, ನಿರ್ಮಾಣ, ಸೋಗು


ಇತರ ಭಾಷೆಗಳಿಗೆ ಅನುವಾದ :

एक या अनेक अंगों या उपांगों वाली कोई भी निर्मित वस्तु या रचना।

मनुष्य की आंतरिक शारीरिक संरचना जटिल है।
खंभा, किला, पुल, भवन आदि संरचनाएँ हैं।
बनावट, संरचना

ಅರ್ಥ : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ

ಉದಾಹರಣೆ : ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.

ಸಮಾನಾರ್ಥಕ : ಆಕಾರ, ಆಕೃತಿ, ಮೂರ್ತಿ, ರೀತಿ, ರೂಪ, ಸ್ವರೂಪ


ಇತರ ಭಾಷೆಗಳಿಗೆ ಅನುವಾದ :

किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।

द्रव की कोई निश्चित आकृति नहीं होती।
अनुहरिया, अनुहार, आकार, आकार प्रकार, आकार-प्रकार, आकृति, ढाँचा, ढांचा, प्रतिभास, बनावट, मूर्ति, मूर्त्ति, रंग रूप, रंग-रूप, रंगरूप, रूप, रूप रंग, रूप रचना, रूप-रंग, रूप-रचना, रूपरंग, शकल, शक्ल, संरचना, साइज, साइज़, स्वरूप

The visual appearance of something or someone.

The delicate cast of his features.
cast, form, shape

ಅರ್ಥ : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ

ಉದಾಹರಣೆ : ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.

ಸಮಾನಾರ್ಥಕ : ಕಟ್ಟುವುದು, ಕೂಡಿಸುವಿಕೆ, ನಿರ್ಮಾಣ, ಸಂಯೋಜನೆ


ಇತರ ಭಾಷೆಗಳಿಗೆ ಅನುವಾದ :

लोगों या वस्तुओं की व्यवस्था या क्रम जो एक इकाई के रूप में हो।

सुरक्षात्मक रचना को भेद पाना आसान नहीं।
बनावट, योजना, रचना

An arrangement of people or things acting as a unit.

A defensive formation.
A formation of planes.
formation

ರಚನೆ   ಗುಣವಾಚಕ

ಅರ್ಥ : ವಸ್ತು ಸಂಗತಿಯನ್ನು ರಚಿಸಿರುವುದನ್ನು ಸೂಚಿಸುವುದು

ಉದಾಹರಣೆ : ಕಲಾಕೃತಿ ಕಲಾವಿದ ಎಮ್. ಎಫ್. ಹುಸೇನ ಅವರ ರಚನೆ.

ಸಮಾನಾರ್ಥಕ : ನಿರ್ಮಾಣ, ಸೃಷ್ಠಿ


ಇತರ ಭಾಷೆಗಳಿಗೆ ಅನುವಾದ :

दोहराया हुआ।

दोहराया पाठ मुझे कंठस्थ हो गया है।
दुहराया, दोहराया, पुनरुक्त

Recurring again and again.

Perennial efforts to stipulate the requirements.
perennial, recurrent, repeated