ಅರ್ಥ : ಯಾವುದಾದರು ಸ್ಥಳದ ಪ್ರವಾಸ ಮಾಡುವುದು
ಉದಾಹರಣೆ :
ನಾವು ಕಳೆದ ಬೇಸಿಗೆ ರಜೆಯಲ್ಲಿ ಗೋವಾದ ಪ್ರವಾಸ ಮಾಡಿದೆವು.
ಸಮಾನಾರ್ಥಕ : ಪರ್ಯಟನೆ ಮಾಡು, ಪ್ರವಾಸ ಮಾಡು, ವಿಹಾರಿಸು, ಸಂಚಾರ ಮಾಡು
ಇತರ ಭಾಷೆಗಳಿಗೆ ಅನುವಾದ :
किसी स्थान पर घूमना-फिरना।
हमने गोवा भी घूमा है।