ಅರ್ಥ : ಒಂದು ಪ್ರಕಾರದ ಕಾರದ ಕೆಂಪು ಕಾಯನ್ನು ವ್ಯಂಜನದಲ್ಲಿ ಮಸಾಲೆಯ ತರಹ ಉಪಯೋಗಿಸುತ್ತಾರೆ
ಉದಾಹರಣೆ :
ಮಾಂಸದಲ್ಲಿ ಕೆಂಪು ಮೆಣಸಿನಕಾಯಿಯನ್ನು ಅಧಿಕವಾಗಿ ಹಾಕಿದ್ದರಿಂದ ತುಂಬಾ ಕಾರವಾಗಿದೆ.
ಸಮಾನಾರ್ಥಕ : ಕೆಂಪು ಮೆಣಸಿನಕಾಯಿ
ಇತರ ಭಾಷೆಗಳಿಗೆ ಅನುವಾದ :
A ripe jalapeno that has been dried for use in cooking.
chipotleಅರ್ಥ : ಒಂದು ಪ್ರಕಾರದ ಬೀಜಗಳ್ಳುಳ ಕಾಯಿ ಖಾರವಾಗಿದ್ದು ಮತ್ತು ಖಾದ್ಯ ಪದಾರ್ಥಗಳಿಗೆ ಅದನ್ನು ಮಸಾಲೆಯ ತರಹ ಬಳಸುವರು
ಉದಾಹರಣೆ :
ತರಕಾರಗಳಿಗೆ ಕಾರ ಬರಲು ಮೆಣಸಿನ ಕಾಯಿ ಹಾಕುವರು
ಇತರ ಭಾಷೆಗಳಿಗೆ ಅನುವಾದ :