ಅರ್ಥ : ಮುಖದ ಮೇಲೆ ಸ್ವಲ್ಪ ಅಗಲವಾಗಿ ಮತ್ತು ದಪ್ಪವಾಗಿ ಎದ್ದಿರುವುದು
ಉದಾಹರಣೆ :
ಹಂದಿ ತನ್ನ ಮೂತಿಯಿಂದ ಕಸವನ್ನುಹೊಲಸನ್ನು ತಳಕಂಬಳಕ ಮಾಡುತ್ತಿತ್ತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುಖದಲ್ಲಿ ಕಾಣಿಸುವ ಬಾಯಿಯ ಭಾಗ, ಇದರಲ್ಲಿ ಹೊರಗೆ ಕಾಣಿಸುವ ಮೇಲ್ದುಟಿ ಮತ್ತು ಕೆಳದುಟಿಗಳೂ ಸೇರುತ್ತವೆ
ಉದಾಹರಣೆ :
ಕೋಪಗೊಂಡ ಪೊಲೀಸು ಕಳ್ಳನ ಮುಖಕ್ಕೆ ಗುದ್ದಿದನು.
ಇತರ ಭಾಷೆಗಳಿಗೆ ಅನುವಾದ :
The externally visible part of the oral cavity on the face and the system of organs surrounding the opening.
She wiped lipstick from her mouth.ಅರ್ಥ : ಯಾವುದಾದರು ವ್ಯಕ್ತಿಯ ಮುಖದಲ್ಲಿ ಪ್ರಕಟವಾಗುವ ಭಾವ
ಉದಾಹರಣೆ :
ನೀವು ಕೋಪದಲ್ಲಿ ಇದ್ದೀರೆಂದು ನಿಮ್ಮ ಮುಖ ಹೇಳುತ್ತಿದೆ
ಸಮಾನಾರ್ಥಕ : ಮುಖ, ಮುಖಚರ್ಯೆ, ಮುಖಭಂಗಿ, ಮುಖಮುದ್ರೆ, ಮೋರೆ
ಇತರ ಭಾಷೆಗಳಿಗೆ ಅನುವಾದ :
किसी व्यक्ति के चेहरे से प्रकट होने वाला भाव।
आपकी शक्ल बता रही है कि आप गुस्से में हैं।The feelings expressed on a person's face.
A sad expression.