ಅರ್ಥ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
ಉದಾಹರಣೆ :
ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
ಸಮಾನಾರ್ಥಕ : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಹಿಡಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ
ಉದಾಹರಣೆ :
ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.
ಸಮಾನಾರ್ಥಕ : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತುವನ್ನು ಒಂದು ಬಾರಿ ಹಿಡಿಯುವಷ್ಟು ಕಡಾಯಿ, ಬಾಂಡಲೆ, ಬೀಸುವ ಕಲ್ಲು ಮುಂತಾದವುಗಳಿಹರ ಹಾಕಿ ಹುರಿಯಲು, ಬಿಸಿ ಮಾಡಲು, ಬೀಸಲು ಮುಂತಾದವುಗಳಿಗೆ ಹಾಕಿರುವುದು
ಉದಾಹರಣೆ :
ಬೀಸಲು ಬರೀ ಎರಡು ಮುಷ್ಟಿಯಷ್ಟೆ ಗೋಧಿ ಉಳಿದಿರುವುದು.
ಇತರ ಭಾಷೆಗಳಿಗೆ ಅನುವಾದ :